ವಿಟ್ಲ: ಜಿ ಪಂ ಹಾಗೂ ತಾಪಂ ಚುನಾವಣೆಗೆ ನಾಮಪತ್ರ ಸಲ್ಲಿಕೆ
 1 copy.jpg)
ವಿಟ್ಲ: ಮುಂಬರುವ ಜಿ ಪಂ ಹಾಗೂ ತಾಪಂ ಚುನಾವಣೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ಕೊಳ್ನಾಡು ಜಿ ಪಂ ಕ್ಷೇತ್ರಕ್ಕೆ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ರಾಮಕೃಷ್ಣ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವ್ಯಾಪ್ತಿಗೆ ಒಳಪಡುವ ತಾ ಪಂ ಕ್ಷೇತ್ರಗಳಾದ ಮಂಚಿ, ಕೊಳ್ನಾಡು, ಕನ್ಯಾನ ಹಾಗೂ ಕರೋಪಾಡಿ ಕ್ಷೇತ್ರಗಳಿಗೆ ಕ್ರಮವಾಗಿ ಆನಂದಶೆಟ್ಟಿಗಾರ್, ದೇವದಾಸ್, ಚನಿಯಪ್ಪನಾಯ್ಕ ಹಾಗೂ ಅಣ್ಣುಮೂಲ್ಯ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭ ಪಕ್ಷಪ್ರಮುಖರಾದ ವಸಂತ ಆಚಾರಿ, ಜೆ. ಬಾಲಕೃಷ್ಣಶೆಟ್ಟಿ, ರಾಮಣ್ಣವಿಟ್ಲ, ವಾಸಪ್ಪ ಕಾಡುಮಠ, ವೈ.ಕೆ. ನಾರಾಯಣ, ಸಂಜೀವ ಬಂಗೇರ, ವಸಂತ ಕರೋಪಾಡಿ, ತುಳಸೀದಾಸ್ ಮೊದಲಾದವರು ಜೊತೆಗಿದ್ದರು.
 2 (1) copy.jpg)
 3 (1) copy.jpg)
 4 copy.jpg)
 5 copy.jpg)
Next Story







