ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಬಿಜೆಪಿಯಿಂದ 2ನೆ ಪಟ್ಟಿ ಬಿಡುಗಡೆ
ಮಂಗಳೂರು, ಫೆ. 4: ಫೆಬ್ರವರಿ 20ರಂದು ನಡೆಯುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿಗಳ ಎರಡನೆ ಪಟ್ಟಿ ಬಿಡುಗಡೆ ಮಾಡಿದೆ.
ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಸೋಮೇಶ್ವರದಿಂದ ಧನಲಕ್ಷ್ಮಿ ಗಟ್ಟಿ (ಹಿಂ.ವ.ಎ. ಮಹಿಳೆ), ಕುವೆಟ್ಟು ಕ್ಷೇತ್ರದಿಂದ ಮಮತಾ ಎನ್.ಶೆಟ್ಟಿ (ಸಾ.ಮಹಿಳೆ), ನೆಲ್ಯಾಡಿಯಿಂದ ಬಾಲಕೃಷ್ಣ ಬಾಣಜಾಲು (ಸಾ.) ಹಾಗೂ ಬೆಳ್ಳಾರೆಯಿಂದ ಎಸ್.ಎನ್.ಮನ್ಮಥ (ಸಾ.).
ತಾಲೂಕು ಪಂಚಾಯತ್ ಕ್ಷೇತ್ರ
ಮಂಗಳೂರು ತಾ.ಪಂ.: ಸೋಮೇಶ್ವರ 2- ರವಿಶಂಕರ್ (ಹಿಂ.ವ.ಎ.). ಬೆಳ್ತಂಗಡಿ ತಾ.ಪಂ.: ವೇಣೂರು-ವಿಜಯ ಗೌಡ (ಸಾ.). ಬಂಟ್ವಾಳ ತಾ.ಪಂ.: ರಾಯಿ-ಇಂದಿರಾ ಮಧುಕರ ಬಂಗೇರ (ಹಿಂ.ವ.ಎ. ಮಹಿಳೆ), ಅಮ್ಮುಂಜೆ-ಮನೋಹರ (ಹಿಂ.ವ.ಎ.). ಸುಳ್ಯ ತಾ.ಪಂ.: ಎಣ್ಮೂರು-ಸುಭೋದ ಎನ್.ರೈ (ಸಾ.ಮಹಿಳೆ). ಪುತ್ತೂರು ತಾ.ಪಂ.: ಆರ್ಯಾಪು-ಸಾಜ ರಾಧಾಕೃಷ್ಣ ಆಳ್ವ (ಸಾ.).
Next Story





