ತಮಿಳು ರಾಷ್ಟ್ರಗೀತೆಯ ಮೇಲಿನ ನಿಷೇಧ ತೆರವು
ಕೊಲಂಬೊ, ಫೆ. 4: ಶ್ರೀಲಂಕಾದ ರಾಷ್ಟ್ರ ಗೀತೆಯ ತಮಿಳು ಅನುವಾದವನ್ನು ಗುರುವಾರ ನಡೆದ ದೇಶದ ಸ್ವಾತಂತ್ರ ಸಮಾರಂಭದಲ್ಲಿ ಹಾಡಲಾಗಿದೆ. ಈ ಮೂಲಕ ತಮಿಳು ರಾಷ್ಟ್ರ ಗೀತೆಯ ಮೇಲಿದ್ದ ಅನಧಿಕೃತ ನಿಷೇಧ ತೆರವುಗೊಂಡಿದ್ದು, ಜನಾಂಗೀಯ ಸಾಮರಸ್ಯದತ್ತ ಇಟ್ಟ ಇನ್ನೊಂದು ಹೆಜ್ಜೆಯಾಗಿದೆ.
ಬ್ರಿಟನ್‌ನಿಂದ ಸ್ವಾತಂತ್ರ ಲಭಿಸಿದ 68ನೆ ವಾರ್ಷಿಕ ದಿನಾಚರಣೆ ವೇಳೆ ಶಾಲಾ ಮಕ್ಕಳು ಸಿಂಹಳಿ ಮತ್ತು ತಮಿಳು ಭಾಷೆಯ ರಾಷ್ಟ್ರ ಗೀತೆಗಳೆರಡನ್ನೂ ಹಾಡಿದರು.
Next Story





