ಜುಗಾರಿ: ನಗದು ಸಹಿತ ಆರೋಪಿಗಳು ಸೆರೆ
ಬೆಳ್ತಂಗಡಿ: ಉಜಿರೆಯ ಸಮೀಪ ಜುಗಾರಿ ನಡೆಸುತ್ತಿದ್ದ ತಂಡವನ್ನು ಪಿಎಸ್ಐ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಬಂಧಿತರಿಂದ ಸುಮಾರು 24,220 ನಗದು ಮತ್ತು 2 ಆಟೊ, ಒಂದು ಬೈಕ್ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಬಂಧಿತರನ್ನು ಹರೀಶ್ ಕುಮಾರ್ ಅರಿಪ್ಪಡಿ, ಮೋನಪ್ಪ ನಾಯಕ್, ಜಗನಾಥ, ಪ್ರಶಾಂತ್ ಪೂಜಾರಿ ಪೆರ್ಲ, ಸದಾನಂದ, ಅನೂಪ್ ಕುಮಾರ್ ಪೆರ್ಲ, ರವಿ ಗೌಡ ಎಂದು ಗುರುತಿಸಲಾಗಿದೆ.
Next Story





