ಉಜಿರೆ: 'ಮಹಿಳಾ ರಾಜಕೀಯ ನಾಯಕತ್ವ' ವಿಚಾರ ಸಂಕಿರಣದಲ್ಲಿ

ಬೆಳ್ತಂಗಡಿ: ಉಜಿರೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಮಹಿಳಾ ರಾಜಕೀಯ ನಾಯಕತ್ವ ಎಂಬ ವಿಚಾರದ ಬಗ್ಗ ನಡೆದ ವಿಚಾರ ಸಂಕಿರಣದಲ್ಲಿ ಮಹಿಳಾ ಆಯೋಗದ ಅಧ್ಯಕ್ಚೆ ಮಂಜುಳಾ ಮಾನಸ ಮುಖ್ಯ ಭಾಷಣ ಮಾಡಿದರು
ಡಾ.ಯಶೋವರ್ಮ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲ ಮೋಹನ್ ನಾರಾಯಣ ಪ್ರೊ.ಪ್ರಭಾಕರ ಮತ್ತಿತರರು ಉಪಸ್ಥಿತರಿದ್ದರು
Next Story





