ಕೊಳ್ನಾಡು : ಎಸ್.ಡಿ.ಪಿ.ಐ ಚುಣಾವಣಾ ಪೂರ್ವಭಾವಿ ಸಭೆ

ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಚಿ ಹಾಗು ಕೊಳ್ನಾಡು ಫಟಕಗಳ ವತಿಯಿಂದ ತಾ.ಪಂ. ಹಾಗೂ ಜಿ.ಪಂ. ಚುಣಾವಣೆ ಹಿನ್ನಲೆಯಲ್ಲಿ ಚುಣಾವಣಾ ಪೂರ್ವಭಾವಿ ಸಭೆಯು ಮಂಚಿಯಲ್ಲಿ ನಡೆಯಿತು. ಸಭೆಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್, ಜಿಲ್ಲಾ ಸಮಿತಿ ಕೋಶಾಧಿಕಾರಿ ಇಕ್ಬಾಲ್,ಹಾಗೂ ಮತ್ತಿತರು ಭಾಗವಹಿಸಿದ್ದರು.
ಫಾರೂಕ್ ಮಂಚಿ ಸ್ವಾಗತಿಸಿ,ಖಲಂದರ್ ಪರ್ತಿಪ್ಪಾಡಿ ವಂದಿಸಿದರು. ಅಶ್ರಫ್ ಮಂಚಿ ನಿರೂಪಿಸಿದರು.
Next Story





