ವೇಣೂರು : ವಿದ್ಯುತ್ ತಂತಿ ತಗುಲಿ ಬೈಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ

ಅಳದಂಗಡಿಯ ನಾಲ್ಕುರ್ ಗ್ರಾಮದಲ್ಲಿ ನಡೆದ ಘಟನೆ,
ನಾಲ್ಕುರಿನ ರಾಮನಗರದ ಅರುಣ್ ಎಂಬವರ ಮನೆಯ ದಾರಿಯಲ್ಲಿ ಘಟನೆ, ವಿದ್ಯುತ್ ತಂತಿ ತಗುಲಿ ಬೈಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ ಹಿಡಿದ ಪರಿಣಾಮ, ಬೈಹುಲ್ಲು ಸಹಿತ ಪಿಕಪ್ ಸುಟ್ಟು ಹೋಗಿದೆ.
ವೇಣೂರು ಪೊಲೀಸ್ ಲಿಮೀಟ್, ಗುರುವಾಯನಕೆರೆ ಅಗ್ನಿಶಾಮಕ ದಳದವರಿಂದ ಬೆಂಕಿಯನ್ನು ನಂದಿಸಲಾಯಿತು.


Next Story





