ವಿಟ್ಲ : ಅತಿಥಿ ಫ್ರೆಂಡ್ಸ್ ಸೂರಿಕುಮೇರು ಇದರ ವತಿಯಿಂದ 8 ಜನರ ಸೂಪರ್ ಸಿಕ್ಸ್ ಅತಿಥಿ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟ
ವಿಟ್ಲ : ಅತಿಥಿ ಫ್ರೆಂಡ್ಸ್ ಸೂರಿಕುಮೇರು ಇದರ ವತಿಯಿಂದ 8 ಜನರ ಸೂಪರ್ ಸಿಕ್ಸ್ ಅತಿಥಿ ಟ್ರೋಫಿ-2016ಕ್ರಿಕೆಟ್ ಪಂದ್ಯಾಟವು ಫೆ 13 ಹಾಗೂ 14 ರಂದು ಸೂರಿಕುಮೇರು ಮೈದಾನದಲ್ಲಿ ನಡೆಯಲಿದೆ.
ವಿಜೇತ ತಂಡಗಳಿಗೆ ಪ್ರಥಮ ರೂ. 10,000/-, ದ್ವಿತೀಯ ರೂ. 5,000/- ನಗದು ಹಾಗೂ ಅತಿಥಿ ಟ್ರೋಫಿ ಮತ್ತು ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ವಿವರಗಳಿಗೆ ಮೊಬೈಲ್ ಸಂಖ್ಯೆ 9448251087 ಅಥವಾ 9531620712ನ್ನು ಸಂಪರ್ಕಿಸುವಂತೆ ಅತಿಥಿ ಪ್ರಕಟಣೆ ತಿಳಿಸಿದೆ.
Next Story





