Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಿರಾಶ್ರಿತರ ವಿರುದ್ಧ ಅಪಪ್ರಚಾರಕ್ಕಿಳಿದ...

ನಿರಾಶ್ರಿತರ ವಿರುದ್ಧ ಅಪಪ್ರಚಾರಕ್ಕಿಳಿದ ಜರ್ಮನರಿಗೆ ಮುಖಭಂಗ!

ವಾರ್ತಾಭಾರತಿವಾರ್ತಾಭಾರತಿ6 Feb 2016 1:27 PM IST
share
ನಿರಾಶ್ರಿತರ ವಿರುದ್ಧ ಅಪಪ್ರಚಾರಕ್ಕಿಳಿದ ಜರ್ಮನರಿಗೆ ಮುಖಭಂಗ!

        ಪತ್ರಕರ್ತೆಗೆ ಕಿರುಕುಳ ನೀಡಿದ ಜರ್ಮನ್ ಯುವಕರು

   ಕೊಲೋನ್:ಜರ್ಮನಿಯಲ್ಲಿ ನಿರಾಶ್ರಿತರನ್ನು ದುರ್ಜನರೆಂದು ಚಿತ್ರಿಸುವ ಪ್ರಯತ್ನ ಬಿರುಸಿನಲ್ಲಿ ನಡೆಯುತ್ತಿರುವಾಗಲೇ ಜರ್ಮನಿಯನ್ನರು ಕೂಡ ಕಮ್ಮಿಯಿಲ್ಲ ಎಂಬಂತಹ ಘಟನೆ ಕೊಲೋನ್‌ನಲ್ಲಿ ನಡೆದಿದೆ. ಹೊಸವರ್ಷ ಆಚರಣೆ ವೇಳೆ ಕೆಲವು ನಿರಾಶ್ರಿತರು ಇಲ್ಲಿಗೆ ದಾಳಿ ಮತ್ತು ಲೈಂಗಿಕ ಕಿರುಕುಳಕ್ಕಿಳಿದಿದ್ದನ್ನು ಮುಂದಿಟ್ಟು ಸಕಲ ನಿರಾಶ್ರಿತರು ಕೆಟ್ಟವರೆಂಬ ವ್ಯಾಪಕ ಅಪಪ್ರಚಾರ ನಡೆಸಲಾಗಿತ್ತು.

ಆದರೆ ಈಗ ಅದೇ ಕೊಲೋನ್‌ನಲ್ಲಿನ ಕಾರ್ನಿವಲ್ ಕುರಿತು ಬೆಲ್ಜಿಯಂನ ಟಿವಿ ಚ್ಯಾನೆಲ್‌ಗೆ ವರದಿ ಮಾಡುತ್ತಿದ್ದ ಯುವತಿಯೊಬ್ಬರಿಗೆ ಜರ್ಮನ್ ಯುವಕರು ಕಿರುಕುಳ ನೀಡುತ್ತಿರುವ ವೀಡಿಯೊ ಈಗ ಬಹಿರಂಗವಾಗಿದ್ದು ಜರ್ಮನಿ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.

      

ಬೆಲ್ಜಿಯಂನ ಮೂಲದ ಎಸ್‌ಮೆರಾಲ್ಡ್ ಎಂಬ ವರದಿಗಾರ್ತಿಯನ್ನು ಮೂವರು ಜರ್ಮನ್ ಯುವಕರು ಸೇರಿ ರಸ್ತೆಯಲ್ಲಿಯೇ ಅವಮಾನ ನಡೆಸಿದ್ದಾರೆ. ತನ್ನೊಂದಿಗೆ ರಾತ್ರಿ ಕಳೆಯಲು ಬರು ವೆಯಾ ಎಂದು ಎಸ್‌ಮೆರಾಲ್ಡ್‌ರನ್ನು ಅಪಮಾನಿಸಿದ್ದ. ಲೈವ್‌ವರದಿ ನೀಡುತ್ತಿದ್ದಾಗ ಹಿಂದಿನಿಂದ ಯುವಕರು ಅಸಭ್ಯ ಸಂಜ್ಞೆಗಳನ್ನು ಮಾಡುತ್ತಿರುವುದು ಎಸ್‌ಮೆರಾಲ್ಡ್‌ಗೆ ಗೊತ್ತಾಗಿರಲಿಲ್ಲ.ಆದರೆ ಅದು ಚ್ಯಾನೆಲ್‌ನಲ್ಲಿ ಕಾಣಿಸಿತ್ತು.

ಕಾರ್ನಿವಲ್ ಸ್ಥಳದಲ್ಲಿ ನಿರಾಶ್ರಿತರಿಂದಾಗಬಹುದಾದ ದಾಳಿಯ ಶಂಕೆಯಲ್ಲಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೂ ವರದಿಗಾರ್ತಿಯನ್ನು ಅವಮಾನಿಸುವಾಗ ತಡೆಯಲು ಅವರು ಅಲ್ಲಿರಲಿಲ್ಲ. ಬೆಲ್ಜಿಯಂ ರೇಡಿಯೊ ಟಿವಿಗಾಗಿ ಕೊಲೋನ್‌ನ ಮಹಿಳಾ ಕಾರ್ನಿವಲ್‌ನ್ನು ಎಸ್‌ಮೆರಾಲ್ಡ್ ವರದಿ ಮಾಡುತ್ತಿದ್ದರು. ಅಲ್ಲಿ ತಾನು ಮತ್ತು ಕ್ಯಾಮರಾ ಮೆನ್ ಮಾತ್ರ ಇದ್ದೆವು. ಆ ಯುವಕರು ಪಾನಮತ್ತರಾಗಿದ್ದರು.

ಯುವಕರ ಹಠಾತ್ ಆಕ್ರಮಣವನ್ನು ಪ್ರತಿರೋಧಿಸಲು ತನ್ನಿಂದ ಸಾಧ್ಯವಾಗಲಿಲ್ಲ. ಯುವಕರಲ್ಲೊಬ್ಬ ಕುತ್ತಿಗೆ ಹಿಂಭಾಗಕ್ಕೆ ಚುಂಬಿಸಿದ್ದಾನೆ. ಇನ್ನೊಬ್ಬ ಅಶ್ಲೀಲವಾಗಿ ಮಾತಾಡಿದ್ದಾನೆ ಎಂದು ಎಸ್‌ಮೆರಾಲ್ಡ್ ಹೇಳಿದ್ದಾರೆ.ಕೊಲೋನ್‌ನಲ್ಲಿ ವಿಮನ್ಸ್ ಡೇ ಆಚರಿಸಲಾಗುತ್ತಿತ್ತು. ಅದರ ನೇರಪ್ರಸಾರ ವರದಿಮಾಡಲು ಮೆಸರಾಲ್ಡ್ ಅಲ್ಲಿಗೆ ಹೋಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X