ಜೋಕಟ್ಟೆ : 62ನೇ ತೋಕೂರು, ಜೋಕಟ್ಟೆಯ ಎಸ್.ಡಿ.ಪಿ.ಐ ಅಭ್ಯರ್ಥಿ ಶಿಹಾಬ್'ರವರ ನಾಮಪತ್ರ ಸಲ್ಲಿಕೆ

62ನೇ ತೋಕೂರು, ಜೋಕಟ್ಟೆಯ ಎಸ್.ಡಿ.ಪಿ.ಐ ಅಭ್ಯರ್ಥಿಯಾಗಿರುವ ಶಿಹಾಬ್'ರವರು ಇಂದು ನಾಮಪತ್ರ ಸಲ್ಲಿಸಿದರು. ಜೋಕಟ್ಟೆ ಪಂಚಾಯತ್ ಕಛೇರಿಯಿಂದ ರಾಲಿ ಮೂಲಕ ಹೊರಟು ನಾಮಪತ್ರ ಸಲ್ಲಿಸಲಾಯಿತು. ಈ ವೇಳೆ ಚಾಯಬ್ಬ, ಹಾಜಿ ಸಯ್ಯದ್, ಬಿ ಶೇಕುಞಿ, ಹೆಚ್ ಎಂ ಬಾವ ಮತ್ತು ನಿತಿನ್'ರವರು ಉಪಸ್ಥಿತರಿದ್ದರು.


Next Story





