ಶಕ್ತಿ ಪ್ರದರ್ಶನ
ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ನೌಕಾಪಡೆ ಪರಾಮರ್ಶೆ (ಐಎಫ್‌ಆರ್)- 2016ರಲ್ಲಿ ವಿಶ್ವಾದ್ಯಂತದಿಂದ ಪಾಲ್ಗೊಂಡಿದ್ದ 50 ರಾಷ್ಟ್ರಗಳ ನೌಕಾಪಡೆಗಳ ನೌಕೆಗಳ ಸಮೀಕ್ಷೆಯನ್ನು ರಾಷಟ್ಟೆಪತಿ ಪ್ರಣವ್ ಮುಖರ್ಜಿ ಅವರು ಶನಿವಾರ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹಾಗೂ ನೌಕಾದಳದ ಮುಖ್ಯಸ್ಥ ಎಡ್ಮಿರಲ್ ಆರ್.ಕೆ. ಧೋವನ್ ಮತ್ತಿತರರು ಉಪಸ್ಥಿತರಿದ್ದರು.







Next Story





