ಮಂಗಳೂರು : ತಾಲೂಕು ಪಂಚಾಯತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಮಂಗಳೂರು,ಫೆ.8:ಫೆ.20 ರಂದು ನಡೆಯಲಿರುವ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಮಂಗಳೂರು ತಾಲೂಕಿನ 39 ಕ್ಷೇತ್ರಗಳಿಗೆ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಬಿಡುಗಡೆಗೊಳಿಸಿದೆ.
ಮಂಗಳೂರು ತಾಲೂಕು ಪಂಚಾಯತ್‌ಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು:
1.ನೆಲ್ಲಿಕಾರು-ಪ್ರೇಮ 2.ಶಿರ್ತಾಡಿ-ಸುಶೀಲ, 3.ಪಡುಮಾರ್ನಾಡು-ಪ್ರಶಾಂತ್ ಅಮೀನ್4.ಬೆಳುವಾಯಿ-ವಿಜಯ, 5.ಪಾಲಡ್ಕ- ಸವಿತಾ ಟಿ.ಎನ್, 6-ಕಲ್ಲಮುಂಡ್ಕೂರು-ಸುಕುಮಾರ್ ಸನಿಲ್, 7.ಬಳ್ಕುಂಜೆ- ಸುಜಾತ ಮೂಲ್ಯ, 8.ಕಿನ್ನಿಗೋಳಿ-ಜೆಸ್ಸಿ ಪಿಂಟೋ 9.ಕಿಲ್ಪಾಡಿ-ಕಿಶೋರ್ ಕುಮಾರ್10.ಹಳೆಯಂಗಡಿ-ಧನಂಜಯ ಕೋಟ್ಯಾನ್11-ಚೇಳಾರು- ನಿಶಾ ಶೆಟ್ಟಿ, 12.ಮೆನ್ನಬೆಟ್ಟು-ಮಾಲತಿ ಶೆಟ್ಟಿ, 13.ಎಕ್ಕಾರು-ಪ್ರತಿಭಾ ಶೆಟ್ಟಿ, 14.ಬಡಗ ಎಡಪದವು-ಪುಷ್ಪ ಕುಮಾರ ಗೌಡ, 15-ತೆಂಕಮಿಜಾರು-ಪ್ರಕಾಶ್ ಗೌಡ, 16.ಹೊಸಬೆಟ್ಟು-ರೀಟ ಕುಟಿನ್ಹ, 17.ಕುಪ್ಪೆಪದವು-ನೋರ್ಬಟ್ ಮಥಾಯಿಸ್,18-ಗಂಜಿಮಠಸುನಿಲ್ ಕುಮಾರ್,19.ಮೂಡುಪೆರಾರು- ಲತಾ ಪೂರ್ಣಿಮ ಗಣೇಶ್‌ಪೂಜಾರಿ, 20-ಕೊಳಂಬೆ-ಹೆರಾಲ್ಡ್ ಲೋಬೋ,21-ಬಜಪೆ-ರೇಶ್ಮಾ, 22-ಬಾಳ-ರಕ್ಷೀತಾ ಶೆಟ್ಟಿ, 23-ತೋಕೂರು-ಬಶೀರ್ ಅಹ್ಮದ್,24-ಮಳವೂರು-ಪ್ರಸಿಲ್ಲ, 25.ಮೂಡುಶೆಡ್ಡೆ-ಜ್ಯೋತಿ, 26-ಗುರುಪುರ-ಸಚಿನ್ ಕುಮಾರ್,27.ಉಳಾಯಿಬೆಟ್ಟು-ಅಪ್ಸತ್, 28.ನೀರುಮಾರ್ಗ-ಶ್ರೀಧರ,29.ಅಡ್ಯಾರು-ಅಬ್ದುಲ್ ಸಮದ್,30-ಬೋಳಿಯಾರು-ಬಿ.ಕೆ. ಅಬ್ದುಲ್ ಜಬ್ಬಾರ್, 31-ಪಾವೂರು-ಮಹಮ್ಮದ್ ಮೋನು, 32-ಹರೇಕಳಶಶಿಪ್ರಭಾ ಶೆಟ್ಟಿ, 33.ಮುನ್ನೂರು-ಎಲ್ಡ ವಿಲ್ಪ್ರೇಡ್ ಡಿ’ಸೋಜ,34.ಕೋಣಾಜೆ-ಪದ್ಮಾವತಿ.ಎಸ್,35-ಬೆಳ್ಮ-ನೂರ್ ಜಹಾನ್, 36.ಸೋಮೇಶ್ವರ-1-ರಮೇಶ್, 37.ಸೋಮೇಶ್ವರ-2-ಪ್ರಮೋದ್ ಕುಮಾರ್,38-ಮಂಜನಾಡಿ-ಸುರೇಖ ಚಂದ್ರಹಾಸ್,39.ತಲಪಾಡಿ-ಅಬ್ಬೂಬಕ್ಕರ್ ಸಿದ್ಧೀಖ್.





