Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇರಾನ್‌ನಲ್ಲಿ ‘ಅನುಕಂಪದ ಗೋಡೆಗಳು’:...

ಇರಾನ್‌ನಲ್ಲಿ ‘ಅನುಕಂಪದ ಗೋಡೆಗಳು’: ವ್ಯಾಪಕವಾಗಿ ಹರಡುತ್ತಿರುವ ಬಡವರಿಗೆ ದಾನ ಮಾಡುವ ಚಳವಳಿ

ವಾರ್ತಾಭಾರತಿವಾರ್ತಾಭಾರತಿ9 Feb 2016 7:14 PM IST
share
ಇರಾನ್‌ನಲ್ಲಿ ‘ಅನುಕಂಪದ ಗೋಡೆಗಳು’: ವ್ಯಾಪಕವಾಗಿ ಹರಡುತ್ತಿರುವ ಬಡವರಿಗೆ ದಾನ ಮಾಡುವ ಚಳವಳಿ

ಟೆಹರಾನ್, ಫೆ. 9: ಇರಾನ್‌ನ ಆರ್ಥಿಕತೆ ಸಂಕಷ್ಟದಲ್ಲಿದ್ದು ತೀವ್ರ ಚಳಿ ದೇಶವನ್ನು ವ್ಯಾಪಿಸುತ್ತಿರುವಂತೆಯೇ, ಅಲ್ಲೊಂದು ವಿನೂತನ ಮಾನವೀಯ ಚಳವಳಿ ಮುನ್ನೆಲೆಗೆ ಬಂದಿದೆ.
 ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ದೇಶದ ಪ್ರಮುಖ ನಗರಗಳಲ್ಲಿ ‘‘ವಾಲ್ಸ್ ಆಫ್ ಕೈಂಡ್‌ನೆಸ್ (ಅನುಕಂಪದ ಗೋಡೆಗಳು)’’ ಎಂಬ ಚಳವಳಿಯೊಂದು ಹರಡುತ್ತಿದೆ.
ನಗರಗಳ ಗೋಡೆಗಳಲ್ಲಿ ಕೆಲವು ಕೊಕ್ಕೆಗಳು ಮತ್ತು ಹ್ಯಾಂಗರ್‌ಗಳನ್ನು ನೇತುಹಾಕಲಾಗುತ್ತದೆ ಹಾಗೂ ಅದರ ಪಕ್ಕದಲ್ಲೇ ಈ ರೀತಿಯ ಬರಹವಿರುತ್ತದೆ: ‘‘ನಿಮಗೆ ಅದು ಅಗತ್ಯವಿಲ್ಲದಿದ್ದರೆ ಇಲ್ಲಿ ಬಿಟ್ಟು ಹೋಗಿ; ನಿಮಗೆ ಅದು ಅಗತ್ಯವಿದ್ದರೆ ತೆಗೆದುಕೊಂಡು ಹೋಗಿ’’. ಈ ಹ್ಯಾಂಗರ್‌ಗಳಲ್ಲಿ ಕೋಟ್‌ಗಳು, ಪ್ಯಾಂಟ್‌ಗಳು ಮತ್ತು ಇತರ ಬೆಚ್ಚಗಿನ ಬಟ್ಟೆಗಳು ಕಾಣಿಸಲಾರಂಭಿಸಿದವು.
ಈ ಕಲ್ಪನೆ ಈಶಾನ್ಯದ ನಗರ ಮಶ್ಶದ್‌ನಲ್ಲಿ ಆರಂಭಗೊಂಡಿದೆಯೆಂದು ಹೇಳಲಾಗಿದೆ. ಯಾರೋ ಒಬ್ಬರು ಅಲ್ಲಿ ಈ ರೀತಿಯ ಕೊಕ್ಕೆಗಳು ಮತ್ತು ಹ್ಯಾಂಗರ್‌ಗಳನ್ನು ನೇತು ಹಾಕಿದ್ದರು. ಈ ಮಾನವೀಯತೆಯ ಚಳವಳಿಯನ್ನು ಹುಟ್ಟು ಹಾಕಿದ ವ್ಯಕ್ತಿ ಅನಾಮಧೇಯನಾಗಿ ಉಳಿಯಲು ಬಯಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಆದರೆ, ಈ ಚಳವಳಿ ಕ್ಷಿಪ್ರವಾಗಿ ದೇಶಾದ್ಯಂತ ಹರಡಿತು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿತು.
‘‘ಗೋಡೆಗಳು ಅಂತರವನ್ನು ಉಂಟು ಮಾಡುತ್ತವೆ ನಿಜ. ಆದರೆ, ಶಿರಝ್‌ನ ಕೆಲವು ಬೀದಿಗಳಲ್ಲಿ ಇವೇ ಗೋಡೆಗಳು ಜನರನ್ನು ಪರಸ್ಪರ ಹತ್ತಿರಕ್ಕೆ ತಂದಿವೆ’’ ಎಂದು ಫೇಸ್‌ಬುಕ್‌ನ ಸಂದೇಶವೊಂದು ಹೇಳುತ್ತದೆ.
ಶಿರಝ್ ನಗರದ ಘಡಮ್‌ಗಹ್ ಬೀದಿಯ ಗೋಡೆಯೊಂದರಲ್ಲಿ ಹಲವು ಕೋಟ್‌ಗಳು, ಜಾಕೆಟ್‌ಗಳು ಮತ್ತು ಒಂದು ಜೊತೆ ಜೀನ್ಸ್‌ಗಳನ್ನು ನೇತು ಹಾಕಲಾಗಿದೆ. ದೇಶದ ಪಶ್ಚಿಮದ ಕೆರ್ಮನ್‌ಶಾದ ಗೋಡೆಯೊಂದರಲ್ಲಿ ಮಹಿಳೆಯರ ಉಡುಪುಗಳನ್ನು ನೇತು ಹಾಕಲಾಗಿದೆ. ಮಳೆಯಿಂದ ರಕ್ಷಿಸಲು ಅವುಗಳಿಗೆ ಪ್ಲಾಸ್ಟಿಕ್ ಹೊದಿಸಲಾಗಿದೆ. ಅವುಗಳ ಕೆಳಗೆ ಶೂಗಳ ಶೆಲ್ಫ್ ಇದೆ.
ಪೂರ್ವದ ನಗರ ಬಿರ್‌ಜಂಡ್‌ನಲ್ಲಿ ಬಾಲಕಿಯೊಬ್ಬಳು ಸವೆದ ಶೂಗಳನ್ನು ಬಿಸಾಡಿ ಹೊಸ ಶೂಗಳನ್ನು ಧರಿಸಿ ಸಂತೋಷಪಟ್ಟಳು.
‘‘ಹಳೆಯ ನಗರಗಳ ಜನರ ಕುರಿತ ಹಳೆಯ ಅನುಕಂಪದ ಕತೆಗಳು ಅಮಾನುಷತೆ ಮತ್ತು ನಿರ್ಲಕ್ಷವೇ ತುಂಬಿದ ಶತಮಾನದಲ್ಲಿ ಇಂದು ಮತ್ತೆ ಜೀವ ಪಡೆದುಕೊಂಡಿವೆ’’ ಎಂದು ‘ಶರ್ಘ್’ ದೈನಿಕ ಬಣ್ಣಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X