ಹಿಮಾಯತುಲ್ ಇಸ್ಲಾಂ ಸಮಿತಿ (ರಿ) ಕಾರ್ನಾಡು ಮುಲ್ಕಿ ಇದರ ನೂತನ ಅಧ್ಯಕ್ಷರಾಗಿ ಮುನೀರ್ ಕಾರ್ನಾಡ್ ಆಯ್ಕೆ

ಮುಲ್ಕಿ, ಫೆ.9: ಹಿಮಾಯತುಲ್ ಇಸ್ಲಾಂ ಸಮಿತಿ (ರಿ) ಕಾರ್ನಾಡು ಮುಲ್ಕಿ ಇದರ ನೂತನ ಅಧ್ಯಕ್ಷರಾಗಿ ಮುನೀರ್ ಕಾರ್ನಾಡ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹಾಜೀ ಅಬ್ದುಲ್ ಖಾದರ್, ಕರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕಿಲ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಹಕೋಂ, ಖಜಾಂಚಿಯಾಗಿ ರಿಝ್ವಾನ್ ಕಾರ್ನಾಡ್ ಹಾಗೂ ಸದಸ್ಯರಾಗಿ ಕೆ.ಎಂ. ಮುಹಮ್ಮದ್, ರಹಿಮಾನ್ ಕೇರಿ, ಅರಫಾ, ಬದ್ರುದ್ದೀನ್ ದರ್ಗಾರೋಡ್, ಹುಸೈನ್ ಕೇರಿ, ಇಬ್ರಾಹೀಂ ಬಾವ, ರಿಯಾರ್, ಇಫಾರ್, ಇಮಾರ್, ಮುಹಮ್ಮದ್ ಸಾದಿಕ್ ಆಯಕೆ ಯಾಗಿದ್ದಾರೆ.
ಎಚ್. ಅಬೂಬಕರ್ ಅವರ ಅಧ್ಯಯಕ್ಷತೆಯನ್ನು ನಡೆದ ವಾರ್ಷಿಕ ಸಭೆಯನ್ನು ಹಾಜೀ ಅಬ್ದುಲ್ ಖಾದರ್ ಅವರು ದುವಾ ನೆರವೇರಿಸಿ ಉದ್ಘಾಟಿಸಿದರು ಎಂದು ಹಿಮಾಯತುಲ್ ಇಸ್ಲಾಂ ಸಮಿತಿ ಯ ಪ್ರಕಟನೆ ತಿಳಿಸಿದೆ.
Next Story





