ಸಮಸ್ತ 90ನೇ ಮಹಾ ಸಮ್ಮೇಳನ : ಆಲಪ್ಪುಝಕ್ಕೆ ಯು ಟಿ ಖಾದರ್
ಸಮಸ್ತ 90ನೇ ಮಹಾ ಸಮ್ಮೇಳನ
ಆಲಪ್ಪುಝಕ್ಕೆ ಯು ಟಿ ಖಾದರ್ ::ಜನ ಸಾಗರದಿಂದ ತುಂಬಿ ತುಳುಕುತ್ತಿರುವ ಆಲಫ್ಫುಝ ವರಕ್ಕಲ್ ಮುಲ್ಲಕೋಯ ತಂಗಳ್ ನಗರದಲ್ಲಿ ಇಂದು ರಾತ್ರಿ ನಡೆಯುವ ನಮ್ಮ ಸಮುದಾಯ ಎಂಬ ಅದ್ಯಾಯ ಶಿಬಿರದ ಅಧ್ಯಕ್ಷತೆಯನ್ನು ಇಸ್ಮಾಯಿಲ್ ಕುಂಙಿ ಹಾಜಿ ಮಾನ್ನಾರ್ ವಹಿಸಲಿದ್ದಾರೆ.
ಪ್ರಾರ್ಥನೆ :: ಎಂ ಎ ಖಾಸಿಂ ಮುಸ್ಲಿಯಾರ್
ಪ್ರಾಸ್ತಾವಿಕ ಭಾಷಣ ::ಕೆ ಮುಹ್ಯದ್ದೀನ್ ಕುಟ್ಟಿ ಮಾಸ್ಟರ್
ಉದ್ಘಾಟನೆ ::ಕೋಟುಮಲ ಟಿ ಎಂ ಬಾಪು ಮುಸ್ಲಿಯಾರ್
ವಿಶಿಷ್ಟಾತಿಧಿಗಳು:: ಯು ಟಿ ಖಾದರ್(ಆರೋಗ್ಯ ಮಂತ್ರಿ ಕರ್ನಾಟಕ ಸರಕಾರ) ಪಿ ಕೆ ಅಬ್ದುರಭ್ಬ್(ಶಿಕ್ಷಣ ಮಂತ್ರಿ ಕೇರಳ) ಸಿ ಹಂಝ ಸಾಹಿಬ್ ಕೇರಳೀಯ ಮುಸ್ಲಿಂ ಎಂಬ ವಿಷಯದಲ್ಲಿಯೂ ಎಸ್ ಬಿ ಮುಹಮ್ಮದಲಿ ಮಾಸ್ಟರ್ ನಮ್ಮ ಗುರಿಗಳು ಎಂಬ ವಿಷಯದಲ್ಲಿಯೂ ಸಿ ಎಚ್ ಮುಹಮ್ಮದಲೀ ತ್ವಯ್ಯಿಬ್ ಪೈಝೀ ಮತ್ತು ಮುಶಾವರ ಸದಸ್ಯರಾದ ಶೈಖುನಾ ಕೆ ಟಿ ಹಂಸ ಮುಸ್ಲಿಯಾರ್ ವಯನಡ್ ನಮ್ಮ ಪರಂಪರೆ ಎಂಬ ವಿಷಯದಲ್ಲಿಯೂ ಉಪನ್ಯಾಸ ನೀಡಲಿದ್ದಾರೆ ಶೈಖುನಾ ಯು ಎಂ ಉಸ್ತಾದ್ ಅಹ್ಮದ್ ಫೈಝೀ ಕಕ್ಕಾಡ್ ಸಿ ಟಿ ಅಹ್ಮದಲೀ ಚೆರ್ಕಳ ಅಬ್ದುಲ್ಲಾ ಡಾ ಫೈಝಲ್ ಹುದವಿ ಸಿ ಎಂ ಕುಟ್ಟಿ ಸಖಾಫಿ ಮುಂತಾದ ದೇಶ ವಿದೇಶಗಳ ಗಣ್ಯರು ಉಪಸ್ಧಿತರಿರುವರು ಬಶೀರ್ ಫೈಝಿ ದೇಶಮಂಗಳ ವಂದಿಸಲಿದ್ದಾರೆ.
BY:: SAMASTHA CONFRENCE KANNADA MEDIA WING





