ಸಮಸ್ತ 90ನೇ ಮಹಾ ಸಮ್ಮೇಳನ : ಕ್ಯಾಂಪ್ ದಾಖಲಾತಿ ಆರಂಭ

ಆಲಪ್ಪುಝ ಸಮಸ್ತ ಆದರ್ಶ ಪರಿಶುದ್ದತೆಯ 90 ವರ್ಷ ಎಂಬ ದ್ಯೇಯವಾಕ್ಯದೋಂದಿಗೆ ಸಮಸ್ತ ಕೇರಳ ಜಂಯತುಲ್ ಉಲಮಾ ಸಂಘಟಿಸುವ ಚತುರ್ದಿನ ಸಮ್ಮೇಳನದ ಕ್ಯಾಂಪಿನ ದಾಖಲಾತಿ ಆರಂಭಗೋಂಡಿತು ಸಮ್ಮೇಳನದ ನಗರದಲ್ಲಿ ಪ್ರತ್ಯೆಕವಾಗಿ ಸಜ್ಜುಗುಳಿಸಿದ ಸ್ತಳದಲ್ಲಿ ನಡೆಯುವ ದಾಖಲಾತಿಯು ಶನಿವಾರ ಮದ್ಯಾನ್ಹ 1 ಗಂಟೆವರೆಗೆ ಕಾರ್ಯಗೋಳಸಲಿದೆ ಸಮ್ಮೇಳನದಲ್ಲಿ ಅಂಡಮಾನ್ ಲಕ್ಷದೀಪ್ ಕರ್ನಾಟಕ ತಮಿಳುನಾಡು ಕೇರಳಗಳನ್ನೋಳಗೋಂಡ ದೇಶ ವಿದೇಶಿಯ ಸಹಸ್ರಾರು ಪ್ರತಿನಿಧಿಗಳು ಆಗಮಿಸಲಿದ್ದಾರೆ ಮುಂಗಡ ದಾಖಲಾತಿ ಮಾಡಿದವರ ಹೋರತು ಕ್ಷಣ ದಾಖಲಾತಿಯು ನಗರದಲ್ಲಿ ಕಾರ್ಯಾಚರಿಸುತ್ತಿದೆ ದಾಖಲಾತಿಯ ಕಾರ್ಯ ವೈಖರಿಗೆ ಮೋಯಿದ್ದೀನ್ ಕುಟ್ಟಿ ಇರಿಂಗಾಟಿಯರ ನೇತೃತ್ವದಲ್ಲಿ ಮದ್ರಸ ಮುಫದ್ದೀಸರು ತ್ವಲಭ ಸ್ವಯಂ ಸೇವಕರು ಉಪಸ್ಧಿತರಿದ್ದರು ಕ್ಯಾಂಪ್ ಪ್ರತಿನಿಧಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಓದಗಿಸಲಾಗಿದೆ ಈಗಾಗಲೇ 10 ಸಾವಿರಕ್ಕೂ ಮಿಕ್ಕ ಪ್ರತನಿಧಿಗಳು ಧಾಖಲಾತಿ ಮಾಡಿಕೋಂಡಿದ್ದಾರೆ ಭಾವ ಚಿತ್ರ ಲಗತ್ತಿಸಿದ ID CARD ಕಾರ್ಡುಗಳನ್ನು ಕ್ಯಾಂಪ್ ಪ್ರತಿನಿಧಿಗಳಗೆ ನೀಡಲಾಗುತ್ತಿದೆ





