ಹುತಾತ್ಮ ಹನುಮಂತಪ್ಪಗೆ ರಾಜಧಾನಿಯಲ್ಲಿ ಗೌರವ
ತವರಿಗೆ ತರುವ ಮುನ್ನ ಹುತಾತ್ಮ ಯೋಧ ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಕೊಪ್ಪದ್ ಅವರಿಗೆ ರಾಷ್ಟ್ರ ರಾಜಧಾನಿಯಲ್ಲಿ ಗಣ್ಯರಿಂದ ಅಂತಿಮ ಗೌರವ ಹಾಗು ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ . ಸೇನಾ ಮುಖ್ಯಸ್ಥರು, ಅವರ ಕುಟುಂಬ ಸದಸ್ಯರು , ರಾಜಕೀಯ ಪಕ್ಷಗಳ ಮುಖಂಡರು ಮತ್ತಿತರರು ಈ ಸಂದರ್ಭದಲ್ಲಿ ಅಂತಿಮ ನಮನ ಸಲ್ಲಿಸಿದರು. ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ .
Next Story





