ಸಮಸ್ತ ಸಮ್ಮೇಳನ: 'ನಮ್ಮ ದೇಶ' ಚರ್ಚಾಕೂಟವು ಪಾಣಕ್ಕಾಡ್ ಸಯ್ಯದ್ ಸ್ವಾದಿಕಲೀ ಶಿಹಾಬ್ ತಂಗಳರ ಅದ್ಯಕ್ಷತೆಯಲ್ಲಿ ನಡೆಯಲಿದೆ
ಆಲಪ್ಪುಝ ಇಂದು ಸಂಜೆ ಮಗ್ರಬ್ ನಮಾಝಿನ ಬಳಿಕ ನಮ್ಮ ದೇಶ ಎಂಬ ಚರ್ಚಾಕೂಟವು ಪಾಣಕ್ಕಾಡ್ ಸಯ್ಯದ್ ಸ್ವಾದಿಕಲೀ ಶಿಹಾಬ್ ತಂಗಳರ ಅದ್ಯಕ್ಷತೆಯಲ್ಲಿ ನಡೆಯಲಿದೆ ಪ್ರಾರ್ಧನೆಯನ್ನು ಮಾಣಿಯೂರ್ ಅಹ್ಮದ್ ಮುಸ್ಲಿಯಾರ್ಹಾಗೂ ಉದ್ಘಾಟನಾ ಕಾರ್ಯವನ್ನು ಕೇರಳ ಗೃಹ ಸಚಿವ ಶ್ರೀ ರಮೇಶ್ ಚೆನ್ನಿತ್ತಲ ನಿರ್ವಹಿಸುವರು ಪ್ರಾಸ್ತಾವಿಕ ಭಾಷಣವನ್ನುದ್ದೇಶಿಸಿ skssf ಕೇಂದ್ರ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್ ಮಾತನಾಡಲಿರುವರು ತದನಂತರವೈವಿದ್ಯತೆ ಮತ್ತು ಜಾತ್ಯಾತೀತತೆ ಎಂಬ ವಿಷಯದಲ್ಲಿ ET ಮುಹಮ್ಮದ್ ಬಶೀರ್ ಲೋಕ ಸಬಾ ಸದಸ್ಯರು,ಭಾರತ ಎದುರಿಸುತ್ತಿರುವ ಸವಾಲುಗಲು ಎಂಬ ವಿಷಯದಲ್ಲಿ NK ಪ್ರೇಮಚಂದ್ರ ಸಂಸತ್ ಸದಸ್ಯರು ಹಾಗೂ ಅಧಿಕಾರ ಮತ್ತುಸಿವಿಲ್ ಕೋಡ್ ಎಂಬ ವಿಷಯದಲ್ಲಿ ಅಡ್ವಕೇಟ್ KNA ಖಾದರ್ MLA ಚರ್ಚಿಸಲಿದ್ದಾರೆ ಮೊಡೆಟರಾಗ ಓನಂಪಲ್ಲಿ ಮುಹಮ್ಮದ್ ಫೈಝಿ ವಿಶಿಸ್ಟಾತಿಧಿಗಳಾಗಿ ಡಾ ತೋಮಸ್ ಐಸಾಕ್ MLA ಸುದಾಕರನ್ G MLA ಹಾಗೂ ಇನ್ನಿತರ ಉಲಮಾ ಸಾದಾತುಗಳು ಭಾಗವಹಿಸಲಿದ್ದಾರೆ.
Next Story





