ಮೌನ ಮುರಿದ ಮನಮೋಹನರ ಮಾತುಗಳು
ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ತೆರೆಮರೆಗೆ ಸರಿದಂತೆ ಇದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇದೇ ಮೊದಲ ಬಾರಿ ಟಿವಿ ವಾಹಿನಿಯೊಂದಕ್ಕೆ ( india today) ಸವಿವರವಾದ ಸಂದರ್ಶನವನ್ನು ನೀಡಿದ್ದಾರೆ ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಸಹಿತ ಹಲವಾರು ಪ್ರಮುಖ ವಿಷಯಗಳಬಗ್ಗೆ ತಮ್ಮ ಮೌನ ಮುರಿದಿದ್ದಾರೆ.
ಹತ್ತು ವರ್ಷ ದೇಶ ಆಳಿ ಬಳಿಕ ಸುಮ್ಮನಾಗಿದ್ದ ಮನಮೋಹನ್ ರ ಮುಕ್ತ ಮಾತುಗಳ ಕುರಿತ ಈ ವೀಡಿಯೊ ನೋಡಿ.
courtesy : intoday.in
Next Story





