ಫೆ 13 ಮತ್ತು 14 ರಂದು ವಿಲ್ಸ್ ಕ್ರಿಕೆಟರ್ಸ್ ಗೂಡಿನಬಳಿ ಇದರ ಆಶ್ರಯದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ
ವಿಟ್ಲ : ವಿಲ್ಸ್ ಕ್ರಿಕೆಟರ್ಸ್ ಗೂಡಿನಬಳಿ ಇದರ 10ನೇ ವಾರ್ಷಿಕೋತ್ಸವದ ಪ್ರಯುಕ್ತ 7 ಜನರ 40 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ವಿಲ್ಸ್ ಟ್ರೋಫಿ-2016 ಫೆ 13 ಮತ್ತು 14 ರಂದು ಗೂಡಿನಬಳಿ ಹಳೇ ಸೇತುವೆ ಬಳಿ ನಡೆಯಲಿದೆ.
ವಿಜೇತ ತಂಡಗಳಿಗೆ ಪ್ರಥಮ ರೂ. 11,111/-, ದ್ವಿತೀಯ ರೂ. 6,666/- ನಗದು ಹಾಗೂ ವಿಲ್ಸ್ ಟ್ರೋಫಿ ಅಲ್ಲದೆ ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ವಿವರಗಳಿಗೆ ಮೊಬೈಲ್ ಸಂಖ್ಯೆ 8951174897 ಅಥವಾ 9620019254ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





