ಬೆಳ್ತಂಗಡಿ : ಕಿಲ್ಲೂರಿನಲ್ಲಿ ಜೇನುನೋಣ ಕಚ್ಚಿ ವ್ಯಕ್ತಿ ಸಾವು- ಮೂರು ಮಕ್ಕಳಿಗೆ ಗಾಯ

ಬೆಳ್ತಂಗಡಿ : ಕಿಲ್ಲೂರಿನಲ್ಲಿ ಜೇನುನೋಣ ಕಚ್ಚಿ ವ್ಯಕ್ತಿ ಪೂವಪ್ಪ ಗೌಡ (60) ಸಾವು ,ಘಟನೆಯಲ್ಲಿ ಮೂರು ಮಕ್ಕಳಿಗೆ ಗಾಯ ಅವರನ್ನು ಬದ್ಯಾರು ಆಸ್ಪತ್ರೆಗೆ ದಾಖಲಿಸಲಾಗಿದೆ.ಇಂದಬೆಟ್ಟು ಗ್ರಾಮದ ಶ್ರವಣಗುಂಡ ಎಂಬಲ್ಲಿ ಘಟನೆ ನಡೆದಿದೆ.ಮಕ್ಕಳನ್ನು ರಕ್ಷಿಸಲು ಹೋದ ಕೆಲವರಿಗೂ ನೊಣ ಕಚ್ಚಿದೆ. ಘಟನೆಯಲ್ಲಿ ಮೂರು ಮಕ್ಕಳಿಗೆ ಗಾಯ
Next Story





