ಮಂಜೇಶ್ವರ : ದಾಖಲೆ ರಹಿತವಾಗಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದ 28 ಲಕ್ಷ ರೂ ವಶಕ್ಕೆ
 - Copy.jpg)
ಮಂಜೇಶ್ವರ : ಮಂಗಳೂರಿನಿಂದ ಕಾಸರಗೋಡಿಗೆ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದ ದಾಖಲೆ ರಹಿತ 28 ಲಕ್ಷ ರೂ ವನ್ನು ಮಂಜೇಶ್ವರ ವಾಮಂಜೂರ್ ಚೆಕ್‌ಪೋಸ್ಟ್ ನಲ್ಲಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಹಣ ಸಾಗಿಸುತ್ತಿದ್ದ ಮಹಾರಾಷ್ಟ್ರಾ ನಿವಾಸಿ ಆನಂದ್ ರಾವು ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸರ್ಕಿಲ್ ಇನ್ಸ್‌ಪೆಕ್ಟರ್ ಮುರಳೀದರನ್ , ಇನ್ಸ್ ಪೆಕ್ಟರ್ ಶ್ರೀಕುಮಾರ್ , ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಬಾಬುರಾಜ್ , ಪ್ರಿವೆಂಟಿವ್ ಆಫೀಸರ್ ಉಮ್ಮರ್ ಕುಟ್ಟಿ , ರಾಜೀವನ್ ಚಾಲಕ ರಾಜೀವನ್ ಇದ್ದರು.
.jpg)
Next Story





