ಸಮಸ್ತ 90ನೇ ಸಮ್ಮೇಳನ: ನಾಳೆ ಶೈಖುನಾ ಟಿ ಪಿ ಮುಹಮ್ಮದ್ ಮುಸ್ಲಿಯಾರಿಂದ ‘ಮನಃ ಶುದ್ದೀಕರಣ‘ದ ಬಗ್ಗೆ ಉದ್ಬೋದನೆ ನಡೆಯಲಿದೆ
ನಾಳೆ ಸಾಮೂಹಿಕ ಸುಬಹ್ ನಮಾಝಿನ ಬಳಿಕ ಸಮಸ್ತ ಮುಶಾವರಾಂಗರಾದ ಶೈಖುನಾ ಟಿ ಪಿ ಮುಹಮ್ಮದ್ ಯಾನೆ ಇಪ್ಪ ಮುಸ್ಲಿಯಾರ್ರವರು ‘ಮನಃ ಶುದ್ದೀಕರಣ‘ದ ಬಗ್ಗೆ ಉದ್ಬೋದನೆ ನಡೆಸಲಿದ್ದಾರೆ ಸಾಮೂಹಿಕ ಖುರಆನ್ ಪಾರಾಯಣ ಹಾಫಿಳ್ ಸಯ್ಯದ್ ರಾಜಿಹ್ ಅಲಿ ಶಿಹಾಬ್ ತಙಳ್ ಪಾಣಕ್ಕಾಡ್ ರವರ ನೇತೃತ್ವದಲ್ಲಿ ನಡಯಲಿದೆ.
Next Story





