ಅಬ್ಬಾ.. ಎಂದು ನೋಡಿ ನಿಬ್ಬೆರಗಾಗುವಂತಹ ಉಕ್ಕಿನ ದೇಹಗಳು !
ಮಂಗಳೂರಿನಲ್ಲಿ ರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆ
೬೪ನೆ ರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆ ಶುಕ್ರವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಪ್ರಾರಂಭವಾಗಿದೆ. ಈ ಸ್ಪರ್ಧೆ ಶನಿವಾರ ಸಂಜೆಯವರೆಗೆ ನಡೆಯಲಿದೆ. ಉದ್ಘಾಟನಾ ದಿನದ ಕಾರ್ಯಕ್ರಮ ಹಾಗು ದೇಶದ ಅತ್ಯುತ್ತಮ ಬಾಡಿ ಬಿಲ್ಡರ್ ಗಳ ಕೆಲವು ಆಕರ್ಷಕ ಝಲಕ್ ಗಳು ನಿಮಗಾಗಿ ಇಲ್ಲಿವೆ.
Next Story





