ಸಮಸ್ತ 90ನೇ ಮಹಾ ಸಮ್ಮೇಳನ : ನಾಳೆ "ನಮ್ಮ ಸಂಘಟನೆ" ಶಿಬಿರ ಉಧ್ಘಾಟನೆ
ಆಲಪ್ಪುಝ-ಸಮಸ್ತ 90ನೇ ವಾರ್ಷಿಕದ ಪ್ರಯುಕ್ತ ಹಮ್ಮಿಕ್ಕೊಂಡ ಅಧ್ಯಯಯನ ಶಿಬಿರದಲ್ಲಿ ನಾಳೆ 7ಗಂಟೆಗೆ ನಡೆಯುವ ನಮ್ಮ ಸಂಘಟನೆ ಎಂಬ ಶಿಬಿರವನ್ನು ಸ.ಕೇ.ಜಂ.ಮುಅಲ್ಲಿಮೀನ್ ಇದರ ಕೇಂದ್ರ ಪ್ರಧಾನ ಕಾರ್ಯದರ್ಶಿಗಳಾದ ಉಸ್ತಾದ್ ಸಿ ಕೆ ಎಂಲ ಸ್ವಾದಿಕ್ ಮುಸ್ಲಿಯಾರ್ ಉಧ್ಘಾಟಿಸಲ್ಲಿದ್ದಾರೆ.ಸತ್ಯ ಪಧ ಲೊಕದ ಜಾಗತಿಕ- ವಿದ್ಯಮಾನ ಎಂಬ ವಿಷಯದಲ್ಲಿ ಸಿಂಸಾರುಲ್ ಹಖ್ ಹುದವಿ ಸಂಘಟನೆ ಎದುರಿಸುತ್ತಿರುವ ಸವಾಲುಗಲು ಎಂಬ ವಿಷಯದಲ್ಲಿ ಅಬ್ದುಸ್ಸಮದ್ ಪೂಕೊಟೂರ್ ನಕಲಿ ತ್ವರೀಖತುಗಳು ಎಂಬ ವಿಷಯದಲ್ಲಿ ಶೈಖುನಾ ಹೈದರ್ ಫೈಝಿ ಉಸ್ತಾದ್ ಉಪನ್ಯಾಸ ನೀಡಲಿದ್ದಾರೆ.ವೆದಿಕೆಯಲ್ಲಿ ಪಿ ಎ ಜಬ್ಬಾರ್ ಹಾಜಿ ಎಳಮರಂ ಇಸ್ಹಾಕ್ ಹಾಜಿ ತೋಡಾರ್ ಮುಂತಾದವರು ಭಾಗವಹಿಸಲಿದ್ದಾರೆ.
Next Story





