ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಇನ್ನು ಕೆಲವು ಕಡೆ ಜಿ.ಪಂ./ತಾ.ಪಂ. ಚುನಾವಣೆ ಶನಿವಾರ ನಡೆಯಿತು. ತುಮಕೂರಿನ ಸಿದ್ದಗಂಗಾ ಶ್ರೀಗಳು(108) ಸೇರಿದಂತೆ ಕೆಲ ಹಿರಿಯರು ವಯಸ್ಸು ನೂರು ದಾಟಿದರು ತಮ್ಮ ಹಕ್ಕನ್ನು ಚಲಾಯಿಸಲು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷ.