37 ದೇಶ ಸುತ್ತಿದ ಪ್ರಧಾನಿ ಮೋದಿ... ಸರಕಾರದ ಬೊಕ್ಕಸ ಖಾಲಿ.. ಖಾಲಿ.!.
ಹೊಸದಿಲ್ಲಿ: ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗಿ 2014, ಮೇ 26ರಂದು ಅಧಿಕಾರ ವಹಿಸಿಕೊಂಡ ಬಳಿಕ 37 ದೇಶಗಳಿಗೆ ಭೇಟಿ ನೀಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಮತ್ತು ಪ್ರಧಾನ ಮಂತ್ರಿ ಕಚೇರಿ ವೆಬ್‌ಸೈಟ್‌ನಿಂದ ಮೋದಿ ಕೈಗೊಂಡಿರುವ ಪ್ರವಾಸದ ವಿವರಗಳು ಲಭ್ಯವಾಗಿವೆ. ಮೋದಿ ಪ್ರವಾಸಕ್ಕೆ ಸರಕಾರ ಮಾಡಿರುವ ಖರ್ಚಿನ ವಿವರ ಇಲ್ಲಿದೆ.
Next Story





