ಸಮಸ್ತ 90ನೇ ಮಹಾ ಸಮ್ಮೇಳನ : ವಿದೇಶಿ ಗಣ್ಯ ವ್ಯಕ್ತಿಗಳ ದಂಡು ಆಲಪ್ಪುಝಕ್ಕೆ
ಆಲಪ್ಪುಝ:ನಾಳೆ ನಡೆಯುವ ಸಮಸ್ತದ 90ನೇ ವಾರ್ಷಿಕೋತ್ಸವದ ಸಮಾರೋಪ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿಕ್ಕಾಗಿ ಬಹರೈನ್ ,ಯು ಎ ಇ,ಕೀನ್ಯ,ಆಫ್ರಿಕ,ನೈಜೀರಿಯಾ ಇತ್ಯಾದಿ ದೇಶಗಳ ಗಣ್ಯ ವ್ಯಕ್ತಿಗಳು ಕೆಲವು ದಿನಗಳ ಹಿಂದೆಯೇ ಆಲಪ್ಪುಝಕ್ಕೆ ಬಂದು ಸಮ್ಮೇಳನವನ್ನು ಎದುರು ನೋಡುತ್ತಿದ್ದಾರೆ.
ಶೈಖ್ ಬೂತಿ ಬಿನ್ ಸಈದ್ ಬಿನ್ ಬೂತಿ ಅಲ್ ಮಖ್ದೂಂ ಯು ಎ ಇ
ಮಾಜಿದ್ ಅಹ್ಮದ್ ಜುಮಾ ಅಬ್ದುಲ್ಲಾ ಅಲ್ ಮರ್ಸೂಕಿ ಯು ಎ ಇ
ಮಾಜಿದ್ ಅಬ್ದುಲ್ಲಾ ಹಸನ್ ಮಾಜಿದ್ ಯು ಎ ಇ
ಮುಹಮ್ಮದ್ ಅಹ್ಮದ್ ಜುಮಾ ಅಬ್ದುಲ್ಲಾ ಅಲ್ ಮರ್ಸೂಕಿ ಯು ಎ ಇ
ಸಯ್ಯಿದ್ ಶರೀಫ್ ತ್ವಾಹ ಅಲೀ ಅಲ್ ಹದ್ದಾದ್ ಕೀನ್ಯ
ಶೈಖ್ ಖತ್ತಾಬ್ ಖಲೀಫ ಕೀನ್ಯ
ಶೈಖ್ ಅಬ್ದುನ್ನೂರ್ ಇಬ್ನು ಅಬ್ದುಲ್ಲಾ ಅಲ್ ಮಕ್ಕಿಯಿ ಕೀನ್ಯ
ಶೈಖ್ ಸಯ್ಯಿದ್ ಅಬ್ದುಲ್ ಖಾದಿರ್ ಅಲ್ ಜೀಲಿ ಮದೀನ
ಶೈಖ್ ಹಂದಾನ್.
Next Story





