ಮುಲ್ಕಿ: ಇಲ್ಲಿನ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಥ ಸಪ್ತಮಿ ಪ್ರಯುಕ್ತ ಶ್ರೀ ಬಿಂಧು ಮಾಧವ ದೇವರಿಗೆ ಭಾನುವಾರ ಶಾಂಭವೀ ನದಿಯಲ್ಲಿ ವಿವಿಧ ಪೂಜಾ ಪುನಸ್ಕಾರ ಸಹಿತ ಜಲಕ ಮಹೋತ್ಸವ ಜರುಗಿತು.