ಹಿಮಾಚಲದಲ್ಲಿ ಇನ್ನು ಆನ್‌ಲೈನ್ ಶಾಪಿಂಗ್ ಮೇಲೆ ತೆರಿಗೆ!

ಮಂಡಿ: ಹಿಮಾಚಲ ಪ್ರದೇಶದ ಅಬಕಾರಿ ಮತ್ತು ತೆರಿಗೆ ಸಚಿವಪ್ರಕಾಶ್ ಚೌಧರಿ ಇನ್ನುಉ ಆನ್‌ಲೈನ್ ಶಾಪಿಂಗ್‌ಗೆ ಸರಕಾರ ತೆರಿಗೆ ಹಾಕಲಿದೆ ಎಂದು ತಿಳಿಸಿದ್ದಾರೆ.
ಹಿಮಾಚಲದಲ್ಲಿ ಆನ್‌ಲೈನ್ ಶಾಪಿಂಗ್ ಭರಾಟೆ ಇದೆ. ಜನರು ಖರೀದಿಯನ್ನು ಆನ್‌ಲೈನ್ ಮೂಲಕ ಮಾಡುತ್ತಿದ್ದಾರೆ. ಹೀಗಾಗಿ ಸರಕಾರಕ್ಕೆ ಯಾವುದೆ ತೆರಿಗೆ ಸಿಗುವುದಿಲ್ಲ. ಪತ್ರಕರ್ತರನ್ನು ಉದ್ದೇಶಿ ಮಾತಾಡಿದ ಚೌಧರಿಯವರು ಸರಕಾರಕ್ಕೆ ಕೊಟ್ಯಂತರ ರೂ. ನಷ್ಟವಾಗುತ್ತಿದೆ ಆದ್ದರಿಂದ ಉಚಿತ ಕ್ರಮಕೈಗೊಳ್ಳಲಾಗುವುದು. ಆನ್‌ಲೈನ್ ಶಾಪಿಂಗ್‌ಗಳ ಮೇಲೆ ನಿಗಾ ಇರಿಸಲಾಗಿದೆ. ಕೊರಿಯರ್ ಮೂಲಕ ಇತರ ರಾಜ್ಯಗಳಿಂದ ಬರುವ ವಸ್ತುಗಳಿಗೆ ಸರಕಾರ ತೆರಿಗೆ ಹಾಕಲಿದೆ ಎಂದು ತಿಳಿಸಿದ್ದಾರೆ.
Next Story





