ಜೆ ಏನ್ ಯು ವಿರುದ್ಧದ ಆರೋಪಗಳಿಗೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೆಹ್ಲ ರಶೀದ್ ತಿರುಗೇಟು
ಬಿಜೆಪಿ ಹಾಗು ಸಂಘ ಪರಿವಾರದ ಸಂಘಟನೆಗಳು ಜೆ ಏನ್ ಯು ಹಾಗು ಅದರ ವಿದ್ಯಾರ್ಥಿಗಳ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ರವಿವಾರ ವಿವಿಯ ಆವರಣದಲ್ಲಿ ನಡೆದ ಮಾನವ ಸರಪಳಿ ಹಾಗು ಪ್ರತಿಭಟನಾ ಸಭೆಯಲ್ಲಿ ತಿರುಗೇಟು ನೀಡುತ್ತಿರುವ ವಿವಿಯ ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷೆ ಶೆಹ್ಲ ರಶೀದ್.
Next Story





