ಮಂಗಳೂರು ; ಚಾಲಕನ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ಕಾರು; ಆಟೋ ರಿಕ್ಷಾಗಳಿಗೆ ಡಿಕ್ಕಿ - ಮೂವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಸ್ಕಾರ್ಪಿಯೋ ಕಾರು, ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದು ಕಂಪೌಂಡ್ ಒಳಗೆ ನುಗ್ಗಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಟ್ಕಳ ನಿವಾಸಿಗಳಾದ ಅಹ್ಮದ್ (63), ಶಾಹಿದಾ( 35), ರಿಕ್ಷಾ ಚಾಲಕ ದಯಾನಂದ (51) ತಲೆಗೆ ಗಂಭೀರ ಗಾಯಗಳಾಗಿವೆ.
ಮಂಗಳೂರಿನ ಪ್ಲಾಟಿನಂ ಚಿತ್ರಮಂದಿರ ಮುಂಭಾಗ ನಡೆದ ಘಟನೆ ನಡೆದಿದೆ.




Next Story





