ಡಿ.ಕೆ ಎಸ್.ಸಿ ಅಬುದಾಬಿ ಘಟಕ ಇದರ 2016 - 17 ಸಾಲಿನ ಪದಾದಿಕಾರಿಗಳ ಆಯ್ಕೆ

ಗೌರವಾಧ್ಯಕ್ಷರಾಗಿ ಜನಾಬ್. ಹಾಜಿ. ಹೈದೆರ್ ಅಲಿ ಉಜಿರೆ, ಅದ್ಯಕ್ಷರಾಗಿ ಜನಾಬ್. ಹಾಜಿ ಮಹಮ್ಮದ್ ಕುಂಞ್ಞಿ ಅಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಜನಾಬ್.ಇಕ್ಬಾಲ್ಕುಂದಾಪುರ ಕೊಶಾದಿಕಾರಿಯಾಗಿ ಜನಾಬ್.ಕೆ.ಎಚ್.ಮಹಮ್ಮದ್ ಕುಂಞ್ಞಿ ಸಖಾಫಿ ಆಯ್ಕೆ
ಅಬುದಾಬಿ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಅಬುದಾಬಿ ಇದರ ಮಹಾ ಸಭೆಯು ಯುನಿಟ್ ಅದ್ಯಕ್ಷರಾದ ಜನಾಬ್. ಹಾಜಿ. ಮಹಮ್ಮದ್ ಕುಂಞ್ಞಿ ಅಡ್ಕ ರವರ ಅದ್ಯಕ್ಷತೆಯಲ್ಲಿ ಜನಾಬ್ ಇಕ್ಬಾಲ್ ಕುಂದಾಪುರ ರವರ ನಿವಾಸ ದಲ್ಲಿ ನಡೆಯಿತು. ಕಾರ್ಯಕ್ರಮವು ಜನಾಬ್.ಇಬ್ರಾಹಿಂ ಸಖಾಫಿ ಕೆದಂಬಾಡಿ ರವರ ನೇತ್ರತ್ವದಲ್ಲಿ ಡಿ.ಕೆ.ಎಸ್.ಸಿ ವತಿಯಿಂದ ಮಾಸಿಕವಾಗಿ ನಡೆಸಲ್ಪಡುವ ಜಲಾಲಿಯ ರಾತೀಬು ನಡೆಸುವುದರೊಂದಿಗೆ ಪ್ರಾರಂಬಗೊಂಡಿತು.
ಸಭೆಯಲ್ಲಿ ಡಿ.ಕೆ.ಎಸ್.ಸಿ ಅಬುದಾಬಿ ಯುನಿಟ್ ಇದರ ಸ್ಥಾಪಕ ಅದ್ಯಕ್ಷರಾದ ಜನಾಬ್ ಹೈದರ್ ಹಾಜಿ ಉಜಿರೆ, ರಾಷ್ಟೀಯ ಸಮಿತಿ ಪದಾದಿಕಾರಿಗಳಾದ ಜನಾಬ್. ಯೂಸುಪ್ ಅರ್ಲಪದವು, ಜನಾಬ್. ರಜಾಕ್ ಹಾಜಿ ಕುತ್ತಾರ್, ಜನಾಬ್.ಹಾಜಿ ಅಬ್ದುಲ್ಲ ಬೀಜಾಡಿ, ಜನಾಬ್. ಹಾಜಿ ಅಬ್ದುಲ್ ರಹಿಮಾನ್ ಸಂಟ್ಯಾರ್, ಜನಾಬ್. ಹನೀಪ್ ಅರ್ಯಮೂಲೆ, ಜನಾಬ್.ಅಬ್ಬಾಸ್ ಪಾಣಾಜೆ ಹಾಗೂ ಉಲಮಾ ಉಮರಾಗಳು ಉಪಸ್ತಿತರಿದ್ದರು. ಸಭೆಯಲ್ಲಿ ಡಿ.ಕೆ.ಎಸ್.ಸಿ ಒರ್ಗನೈಸರ್ ಜನಾಬ್.ಅಶ್ರಪ್ ಸುರತ್ಕಲ್ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು. 2015 - 16 ರ ಸಮಿತಿಯನ್ನು ಅದ್ಯಕ್ಷರಾದ ಜನಾಬ್. ಹಾಜಿ. ಮಹಮ್ಮದ್ ಕುಂಞ್ಞಿ ಅಡ್ಕ ರವರು ಸಹಕರಿಸದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ಕಮಿಟಿಯನ್ನು ಬರ್ಕಾಸ್ತು ಗೊಳಿಸಿದರು.
ಡಿ.ಕೆ.ಎಸ್.ಸಿ ಯ ಬಗ್ಗೆ ಹಾಗೂ ಮರ್ಕಾಜ್ ನ ಕಾರ್ಯಚಟುವಟಿಕೆ ಮತ್ತು ಅಲ್ಲಿಯ ಖರ್ಚು ವೆಚ್ಚಗಳ ಬಗ್ಗೆ ವಿವರಣೆಯನ್ನು ರಾಷ್ಟೀಯ ಸಮಿತಿ ನಾಯಕರಾದ ಜನಾಬ್ ಯೂಸುಪ್ ಅರ್ಲಪದವು ವಿವರಿಸುವುದರೊಂದಿಗೆ ಡಿ.ಕೆ.ಎಸ್.ಸಿ ಯ 20 ವರ್ಷ ತುಂಬಿದ ಸಂಬ್ರಮಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕವಾಗಿ ವಿವಿದ ಕಾರುಣ್ಯ ಪದ್ದತಿಯನ್ನು ಸೆಂಟ್ರಲ್ ಕಮಿಟಿ ಹಮ್ಮಿಕೊಂಡಿದ್ದು ಇದಕ್ಕೆ ಸಹಕರಿಸುವಂತೆ ವಿನಂತಿಸಿದರು. 2016 - 17 ರ ನೂತನ ಸಮಿತಿ ಯನ್ನು ರಚಿಸಲು ರಾಷ್ಟೀಯ ಸಮಿತಿ ನಾಯಕರಾದ ಜನಾಬ್. ಜನಾಬ್. ರಜಾಕ್ ಹಾಜಿ ಕುತ್ತಾರ್ ಚುನಾವಣದಿಕಾರಿಯಾಗಿ ಜವಾಬ್ದಾರಿಯನ್ನು ವಹಿಸಿದರು.
2016 – 17 ರ ಸಾಲಿನ ಪದಾಧಿಕಾರಿಗಳು
ಗೌರವಾಧ್ಯಕ್ಷರು : ಜನಾಬ್. ಹಾಜಿ. ಹೈದೆರ್ ಅಲಿ ಉಜಿರೆ

ಅದ್ಯಕ್ಷರು : ಜನಾಬ್. ಹಾಜಿ. ಮಹಮ್ಮದ್ ಕುಂಞ್ಞಿ ಅಡ್ಕ
 copy.jpg)
ಉಪಾದ್ಯಕ್ಷರು : ಜನಾಬ್ ಹಾಜಿ ಶೈಕ್ ಬಾವ ಮಂಗಳೂರು
ಜನಾಬ್. ದಾವೂದ್ ಹಾಜಿ ಉಜಿರೆ
ಪ್ರದಾನ ಕಾರ್ಯದರ್ಶಿ : ಜನಾಬ್. ಇಕ಼್ಬಾಲ್ ಕುಂದಾಪುರ

ಜೊತೆ ಕಾರ್ಯದರ್ಶಿ : ಜನಾಬ್. ಹಾಜಿ.ಹಸನ್ ಬಾಳೆಹೊನ್ನೂರು
ಜನಾಬ್. ಸಿದ್ದೀಕ್ ಅಳಿಕೆ
ಜನಾಬ್. ಶಾಪಿ ಪೆರುವಾಯಿ
ಕೋಶಾಧಿಕಾರಿ : ಜನಾಬ್. ಕೆ.ಎಚ್.ಮುಹಮ್ಮದ್ ಕುಂಞ್ಞಿ ಸಖಾಫಿ

ಲೆಕ್ಕ ಪರಿದೋಶಕರು : ಜನಾಬ್. ಬಾವ ಹಾಜಿ ಕನ್ಯಾನ ಇಂಜಿನಿಯರ್
ಸಂಚಾಲಕರು : ಜನಾಬ್. ಉನೈಸ್ ಈಶ್ವರಮಂಗಿಲ
ಜನಾಬ್. ಹನೀಪ್ ಅರ್ಯಮೂಲೆ
ಜನಾಬ್. ಹಸೈನಾರ್ ಅಮಾನಿ ಅಜ್ಜಾವರ
ಜನಾಬ್. ರಪೀಕ್ ಜ್ಹೂರಿ
ಸದಸ್ಯರು : ಜನಾಬ್ . ಹಮೀದ್ ಮುಸ್ಲಿಯಾರ್ ಕುಪ್ಪಟ್ಟಿ
ಜನಾಬ್. ಮುಹಮ್ಮದ್ ಸಖಾಪಿ ಬೈರಿಕಟ್ಟೆ
ಜನಾಬ್. ಅಶ್ರಪ್ ಸರಳಿಕಟ್ಟೆ
ಜನಾಬ್. ಅಬ್ಬಾಸ್ ಮಂಜನಾಡಿ
ಜನಾಬ್. ಹಸನ್ ಕೆ.ಎಂ,ಈಶ್ವರಮಂಗಿಲ
ಜನಾಬ್.ಮುಹಮ್ಮದ್ ಕಾಂತದ್ಕ
ಜನಾಬ್. ರಹಿಮಾನ್ ಮೂಸಾ ಕುದ್ದುಪದವು
ಜನಾಬ್. ಸಲೀಮ್ ಕುಂದಾಪುರ











