ಕಾರ್ಕಳ : ಹುತಾತ್ಮರ ಸ್ಮಾರಕಕ್ಕೆ ಶ್ರದ್ದಾಂಜಲಿ ಅರ್ಪಣೆ

ಕಾರ್ಕಳ ಆನೆಕೆರೆಯ ಬಳಿಯಿರುವ ಹುತಾತ್ಮರ ಸ್ಮಾರಕಕ್ಕೆ ಕೇಂದ್ರ ಮಾಜಿ ಸಚಿವ ಹಾಗೂ ಸಂಸದ ಸೋಮವಾರ ಭೇಟಿ ನೀಡಿ, ವೀರ ಹುತ್ಮಾತ್ಮರಿಗೆ ಶ್ರದ್ದಾಂಜಲಿ ಅರ್ಪಿಸಿದರು. ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅವೆಲಿನ್ ಆರ್.ಲೂಯಿಸ್, ಯುವ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ನವೀನ್ ರಾವ್ ಉಪಸ್ಥಿತರಿದ್ದರು.
Next Story





