Hoverboard - ಆಧುನಿಕ ಸ್ಕೇಟಿಂಗ್ ನ ಮಜಾ ಪಡೆಯಲು ಈ ವೀಡಿಯೋ ನೋಡಿ
ಸ್ಕೇಟಿಂಗ್ ಎಲ್ಲರಿಗೂ ಗೊತ್ತು. ಅದೇ ಸ್ಕೇಟಿಂಗ್ ನ ಸುಧಾರೀಕೃತ, ಆಧುನಿಕ ಹಾಗು ಇಲೆಕ್ಟ್ರಿಕ್ ಚಾಲಿತ ರೂಪ - ಈ ಹೊವರ್ ಬೋರ್ಡ್ . ಇದು ಈಗಿನ ಲೇಟೆಸ್ಟ್ ಟ್ರೆಂಡ್. ಮೊದಲೇ ನಡೆಯುವುದು ಕಡಿಮೆಯಾಗಿರುವ ಈ ದಿನಗಳಲ್ಲಿ ಅದು ಸಾಲದ್ದಕ್ಕೆ ಯುವಜನತೆ ನೆಲ ಬಿಟ್ಟು ಈ ಹೋವರ್ ಬೋರ್ಡ್ ನಲ್ಲಿ ಅಲೆಯ ಮೇಲೆ ಹೋದಂತೆ ಹೋಗುತ್ತಿದ್ದಾರೆ. ಒಳ್ಳೆಯದೋ , ಕೆಟ್ಟದ್ದೋ ಈಗ ಇದು ಹಾಟ್ ಎಂಡ್ ಹಾಪೆನಿಂಗ್ ಅಂತೂ ಹೌದು. ಆದರೆ ಇದರಲ್ಲಿ ಸ್ವಲ್ಪ ಎಡವಿದರೂ ಮೂಖ, ಮೂತಿ ಸಹಿತ ದೇಹದ ಇತರ ಭಾಗಗಳ ಸ್ವರೂಪವೂ ಬದಲಾಗುವ ಅಪಾಯವಿದೆ. ಇಲ್ಲೊಂದು ಪುಟ್ಟ ವೀಡಿಯೋ ಇದೆ ನೋಡಿ. ಹೇಗೆ ಸುರಕ್ಷಿತವಾಗಿ ಹೋವರ್ ಬೋರ್ಡ್ ನ ಮಜವನ್ನು ನಿಮ್ಮದಾಗಿಸಿಕೊಳ್ಳಬಹುದು ಎಂದು ಕಲಿತುಕೊಳ್ಳಿ.
courtesy : hindustantimes.com
Next Story





