ಫರಂಗಿಪೇಟೆ : ಎಸ್. ಡಿ.ಪಿ ಐ. ಪುದು ವತಿಯಿಂದ ಮಾರಿಪ್ಪಳ್ಳದಲ್ಲಿ ಚುನಾವಣಾ ಪ್ರಚಾರ ಸಭೆ

ಎಸ್. ಡಿ.ಪಿ ಐ. ಪುದು ವತಿಯಿಂದ ಮಾರಿಪ್ಪಳ್ಳದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪುದು ಜಿಲ್ಲಾ ಪಂಚಾಯತ್ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ. ಲೆತೀಫ್ ಪುತ್ತೂರ್ ಎಸ್.ಡಿ.ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಲೀಲ್ ಕೆ ರಾಜ್ಯಾದಕ್ಷರು ಎಸ್.ಡಿ.ಟಿ.ಯು. ಮತ್ತು ಸುಲೈಮಾನ್ ಉಸ್ತಾದ್ ಸದಸ್ಯರು ಪುದು ಗ್ರಾಮ ಪಂಚಾಯತ್ ಉಪಸ್ತಿತರಿದ್ದರು.


Next Story





