ಮೂಡುಬಿದಿರೆ : ಪುತ್ತಿಗೆ ಜಿ.ಪಂ ಕ್ಷೇತ್ರದ ಸಿಪಿಐಎಂ ಬೆಂಬಲಿತ ಅಭ್ಯರ್ಥಿ ಯಾದವ ಶೆಟ್ಟಿಯವರಿಂದ ಮತಯಾಚನೆ

ಮೂಡುಬಿದಿರೆ : ಪುತ್ತಿಗೆ ಜಿ.ಪಂ ಕ್ಷೇತ್ರದ ಸಿಪಿಐಎಂ ಬೆಂಬಲಿತ ಅಭ್ಯರ್ಥಿ ಯಾದವ ಶೆಟ್ಟಿ ಮಂಗಳವಾರ ಬೆಳಿಗ್ಗೆ ಹಂಡೇಲು ಪರಿಸರದಲ್ಲಿ ಮತಯಾಚಿಸಿದರು. ತನಗೆ ಈ ಬಾರಿ ಮತ ನೀಡಿ ಈ ಕ್ಷೇತ್ರದಲ್ಲಿ ಅರಿಸಿ ಬರುವಂತೆ ಮಾಡಿದರೆ ಮನೆ ನಿವೇಶನ, ಹಕ್ಕುಪತ್ರ, ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸಲು ಬದ್ಧನಿದ್ದೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತೆಂಕಮಿಜಾರು ತಾ.ಪಂ ಅಭ್ಯರ್ಥಿ ಲಕ್ಷ್ಮಿ, ಮಾಜಿ ಸದಸ್ಯೆ ರಾಧಾ ಮತ್ತಿತರರಿದ್ದರು.
Next Story





