ಹಲ್ಲೆಕೋರ ವಕೀಲ ವಿಕ್ರಮ್ ಚೌಹಾಣ್ ಗೆ ಬಿಜೆಪಿ ನಾಯಕರ ಅಭಯ?
ಸೋಮವಾರ ಹಾಗು ಬುಧವಾರ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊದಲ್ಲಿ ಕಾಣಿಸಿಕೊಂಡ ವಕೀಲ ವಿಕ್ರಮ್ ಚೌಹಾಣ್ ಎಬಿವಿಪಿ ಕಾರ್ಯಕ್ರಮಗಳಲ್ಲಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಸಹಿತ ಬಿಜೆಪಿ ನಾಯಕರೊಂದಿಗಿರುವ ಭಾವಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಬಿಟ್ಟಿವೆ.
ಅವು ಇಲ್ಲಿವೆ ನೋಡಿ…
Next Story





