ಅಕ್ರ (ಘಾನ), ಫೆ. 18: ಘಾನಾದಲ್ಲಿ ಬುಧವಾರ ರಾತ್ರಿ ಟೊಮ್ಯಾಟೊಗಳನ್ನು ಒಯ್ಯುತ್ತಿದ್ದ ಟ್ರಕ್ಗೆ ಬಸ್ಸೊಂದು ಢಿಕ್ಕಿ ಹೊಡೆದಾಗ ಕನಿಷ್ಠ 53 ಮಂದಿ ಮೃತಪಟ್ಟಿದ್ದಾರೆ. ಸರಕಾರಿ ಬಸ್ ಉತ್ತರದ ಪಟ್ಟಣ ತಮಾಲೆಗೆ ಪ್ರಯಾಣಿಸುತ್ತಿತ್ತು ಹಾಗೂ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿತ್ತು.