ಲಂಡನ್, ಫೆ. 18: ಸೌರವ್ಯೆಹದ ಅತ್ಯಂತ ದೊಡ್ಡ ಗ್ರಹ ಗುರುವಿನ ಲಕ್ಷಣಗಳನ್ನು ಹೋಲುವ ಐದು ಹೊಸ ಗ್ರಹಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಗ್ರಹಗಳು ತಮ್ಮ ಅಕ್ಷಗಳಲ್ಲಿ ಸುತ್ತುವ ಅವಧಿ 2.17 ದಿನಗಳಿಂದ 5.75 ದಿನಗಳಾಗಿವೆ ಹಾಗೂ ಅವುಗಳ ದ್ರವ್ಯರಾಶಿ ಗುರು ಗ್ರಹದ 0.3ರಿಂದ 1.2ರಷ್ಟಿದೆ.