ಹಳೆಯಂಗಡಿ ನಿವಾಸಿ 90 ವರ್ಷದ ಝುಲೈಕಾ ತನ್ನ ಮೊಮ್ಮಗನೊಂಗಿಗೆ ಕಿನ್ನಿಗೋಳಿ ಜಿಲ್ಲಾ ಪಂಚಾಯತ್ ಮತ್ತು ಹಳೆಯಂಗಡಿ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಹಳೆಯಂಗಡಿ10 ಮತದಾನ ಕೇಂದ್ರ 1 ರಲ್ಲಿ ತನ್ನ ಹಕ್ಕು ಚಲಾಯಿಸಿ ಯುವಕರಿಗೆ ಮಾರ್ಗದರ್ಶಕರೆಣಿಸಿಕೊಂಡರು