ಮಹಾತ್ಮ ಗಾಂಧಿಜಿ ಬಗ್ಗೆ ಕೀಳಾಗಿ ಮಾತಾಡುವ ಮಾಜಿ ' ಯೋಧ ' ಜನರಲ್ ಬಕ್ಷಿ
" ನೀವೇ ಹೇಳಿ , ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀ ಹಾಗು ಕಾಂಗ್ರೆಸ್ ನ ಕೊಡುಗೆ ಏನಿದೆ ? ಇಂಗ್ಲಿಷರಿಂದ ಲಾಠಿ ಪೆಟ್ಟು ತಿಂದೆವು ಎಂದು ಅವರು ಹೇಳುತ್ತಾರೆ.. ಆದರೆ ನನ್ನ ಕೋಣವೂ ಲಾಟಿಯ ಪೆಟ್ಟು ತಿನ್ನುತ್ತದೆ ( ಜೋರಾಗಿ ನಗು ).. (ಸಿಟ್ಟಿನಿಂದ) ನೀವು ಲಾಠಿಯ ಪೆಟ್ಟು ತಿಂದಿದ್ದರೆ, ಸಾವರ್ಕರ್ ರಂತಹ ವೀರರ ಕತೆ ಏನು ?
ಇಂತಹ ಮಾತನ್ನು ಯಾವುದೋ ಬ್ರಿಟಿಷ್ ಅಧಿಕಾರಿಯೋ , ಸಚಿವರೋ ಹೇಳಿದ್ದಲ್ಲ. ಅರ್ನಬ್ ಗೊಸ್ವಾಮಿಯ ಡಿಬೇಟ್ ನಲ್ಲಿ ಆಗಾಗ ಕಾಣಿಸಿಕೊಂಡು ದೇಶಭಕ್ತಿಯ ಮಾತನಾಡುವ, ಕಣ್ಣೀರೆ ಇದುವ ಮಾಜಿ ಯೋಧ ಜನರಲ್ ಭಕ್ಷಿ ಎಂಬಾತ ಹೇಳಿದ ಮಾತುಗಳಿವು. ಮಹಾತ್ಮ ಗಾಂಧೀಜಿ ಬಗ್ಗೆ ಈ ರೀತಿ ಮಾತನಾಡುವ ಈತ ಅದ್ಯಾವ ಸೀಮೆಯ ಯೋಧ ? ವೀಡಿಯೋ ನೋಡಿ.
courtesy :www.jantakareporter.com
Next Story





