ಎನ್‌ಡಿಎ ಸರಕಾರದ ‘ಮೈಲಿಗಲ್ಲು’ ಬಜೆಟ್ ತಯಾರಿಯಲ್ಲಿ ಪ್ರಧಾನಿ, ವಿತ್ತ ಸಚಿವರು ಬ್ಯುಸಿ
ಹೊಸದಿಲ್ಲಿ, ಫೆ.20: ಸಂಸತ್‌ನಲ್ಲಿ 2016-2017ನೆ ಸಾಲಿನ ಬಜೆಟ್ ಮಂಡಿಸಲು ಇನ್ನು ಹತ್ತೇ ದಿನಗಳು ಬಾಕಿಯುಳಿದಿರುವಂತೆಯೇ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತವರ ತಂಡ ಬಜೆಟ್ ತಯಾರಿಯಲ್ಲಿ ಕಾರ್ಯನಿರತರಾಗಿದ್ದು ಈ ಸಾಲಿನ ಬಜೆಟ್ ಎನ್‌ಡಿಎ ಸರಕಾರದ ಮೈಲಿಗಲ್ಲು ಬಜೆಟ್ ಆಗಲಿದೆಯೆಂಬ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಕಾರ್ಯಾಲಯದ ಹಲವು ಪ್ರಮುಖ ಅಧಿಕಾರಿಗಳು ಕೂಡ ಈ ಪ್ರಕ್ರಿಯೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
Next Story





