ಇಂದು ಭಾರತ ಢಾಕಾಕ್ಕೆ ಪಯಣ
ಹೊಸದಿಲ್ಲಿ. ಪೆ.20: ಎಂಎಸ್ ಧೋನಿ ನೇತೃತ್ವದ ಭಾರತ ತಂಡ ಫೆ.24 ರಿಂದ ಆರಂಭವಾಗಲಿರುವ ಏಷ್ಯಾಕಪ್‌ನ ಪ್ರಧಾನ ಸುತ್ತಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲು ರವಿವಾರ ಕೋಲ್ಕತಾದ ಮೂಲಕ ಢಾಕಾಕ್ಕೆ ಪ್ರಯಾಣಿಸಲಿದೆ.
15 ಸದಸ್ಯರ ತಂಡಗಳಲಿ ಟೀಮ್ ಡೈರೆಕ್ಟರ್ ರವಿ ಶಾಸ್ತ್ರಿ ಅವರಲ್ಲದೆ ಸಪೋರ್ಟ್ ಸ್ಟಾಫ್ ಇರುತ್ತಾರೆ. ಶನಿವಾರ ರಾತ್ರಿಯಿಂದ ಆಟಗಾರರು ತಂಡೋಪತಂಡವಾಗಿ ಕೋಲ್ಕತಾ ನಗರಕ್ಕೆ ತೆರಳುತ್ತಿದ್ದಾರೆ. ಭಾರತ ಫೆ.24 ರಂದು ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯ ಆಡಲಿದೆ
Next Story





