ಬೆಳ್ತಂಗಡಿ ; ವಿಷ ಸೇವಿಸಿಆತ್ಮಹತ್ಯೆ
.jpg)
ಬೆಳ್ತಂಗಡಿ; ಉಜಿರೆ ಆನೆಕೊಂಡೆ ನಿವಾಸಿ ದಿ. ಗೋಪಾಲ ಪೂಜಾರಿ ಎಂಬವರ ಮಗಳು ಶೈಲಾಕ್ಷಿ (28) ಮನೆಯಲ್ಲಿಯೇ ವಿಷ ಸೇವಿಸಿಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಫೆ. 21 ರಂದು ಈಕೆ ಮನೆಯಲ್ಲಿ ವಿಷ ಸೇವಿಸಿದ್ದಳು ಆಕೆಯನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಳಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತ ಪಟ್ಟಿದ್ದಾಳೆ . ಈಕೆಗೆ ವಿವಾಹ ನಿಶ್ಚಯವಾಗಿತ್ತು ಎಂದು ಹೇಳಲಾಗುತ್ತಿದ್ದು ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





