ಕುಸಿದು ಬಿದ್ದ ಸ್ವೀಕರ್ ಕಾಗೋಡು ತಿಮ್ಮಪ್ಪ

ಶಿವಮೊಗ್ಗ, ಫೆ.22: ಕರ್ನಾಟಕ ವಿಧಾನ ಸಭೆಯ ಸ್ವೀಕರ‍್ ಕಾಗೋಡು ತಿಮ್ಮಪ್ಪ ಭಾಷಣ ಮಾಡುತ್ತಿದ್ದಾಗ ಕುಸಿದು ಬಿದ್ದ ಘಟನೆ ಇಂದು ನಡೆದಿದೆ.
ಸಾಗದರ ಕಾಗೋಡುವಿನಲ್ಲಿರುವ ರಂಗಮಂದಿರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದಾಗ ವೇದಿಕೆಯಲ್ಲಿ ಕಾಗೋಡು ತಿಮ್ಮಪ್ಪ ಕುಸಿದು ಬಿದ್ದರು. ವೇದಿಕೆಯಲ್ಲಿದ್ದ ಮುಖಂಡರು ನೀರು ಕುಡಿಸಿ ಉಪಚರಿಸಿದ ಬಳಿಕ ಮತ್ತೆ ಕಾಗೋಡು ತಿಮ್ಮಪ್ಪ ಭಾಷಣ ಮುಂದುವರಿಸಿದರು. .
ಕಾಗೋಡು ತಿಮ್ಮಪ್ಪ ಮಧುಮೇಹದಿಂದ ಬಳಲುತ್ತಿದ್ದಾರೆ.
Next Story





