ನಾಳ: ಉಚಿತ ಆರೋಗ್ಯ ತಪಾಸಣೆ ಶಿಬಿರ

ನಾಳ, ೆ.2: ಸುನ್ನಿಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿ ಯೇಶನ್ (ಎಸ್‌ಎಮ್‌ಎ), ಎಸ್‌ವೈಎಸ್, ಎಸ್‌ಜೆಎಮ್ ಮತ್ತು ಎಸ್ಸೆಸ್ಸ್ೆ ಸಹಕಾರದೊಂದಿಗೆ ನಾಳ ಜಾರಿಗೆಬೈಲು ಹಿದಾಯತುಲ್ ಇಸ್ಲಾಮ್ ಸೆಕೆಂಡರಿ ಮದ್ರಸ ವಠಾರದಲ್ಲಿ ಉಚಿತ ಆರೋ್ಯ ಶಿಬಿರ ನಡೆಯಿತು.
ಕಳಿಯ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತ ನಾಡಿದರು.
ಎಸ್‌ಎಮ್‌ಎ ಬೆಳ್ತಂಗಡಿ ರೀಜನಲ್ ಸಮಿತಿ ಅಧ್ಯಕ್ಷ ಎಂ.ಕೆ. ಬದ್ರುದ್ದೀನ್ ಪರಪ್ಪುಅಧ್ಯಕ್ಷತೆ ವಹಿಸಿದ್ದರು. ಹಾಜಿ ಎಂ.ಎ. ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಶಿಬಿರದ ಪ್ರಧಾನ ಸಂಯೋಜಕ ಎಸ್‌ಎಮ್‌ಎ ರೀಜನಲ್ ಸಮಿತಿ ಪ್ರಧಾನ ಕಾರ್ಯರ್ಶಿ ಪಿ.ಯು. ಆಲಿಕುಂಞಿ ಸಖಾಫಿ, ಹಿರಿಯ ವಿದ್ವಾಂಸ ಯಾಕೂಬ್ ಮುಸ್ಲಿಯಾರ್ ಪಣಕಜೆ, ಮಡಂತ್ಯಾರು ಮಸೀದಿ ಅಧ್ಯಕ್ಷ ನಝೀರ್ ಟಿಂಬರ್, ನಾಳ ಜಾರಿಗೆಬೈಲು ಮಸೀದಿ ಅಧ್ಯಕ್ಷ ಅಬ್ಬೋನು ಶಾಫಿ ಪಲ್ಲಾದೆ. ಎಸ್‌ಎಮ್‌ಎ ಕೋಶಾಕಾರಿ ಅಬ್ಬೋನು ಬದ್ಯಾರ್, ಎಸ್‌ಜೆಎಮ್ ರೀಜಿನಲ್ ಸಮಿತಿ ಕಾರ್ಯದರ್ಶಿ ಹನ್ೀ ಸಖಾಫಿ ಬಂಗೇರಕಟ್ಟೆ, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಕಾರಿ ಡಾ. ಆದಂ ಮತ್ತಿತರರು ಉಪಸ್ಥಿತರಿದ್ದರು.
ಸೈಯದ್ ಅಬ್ದುಸ್ಸಲಾಮ್ ತಂಳ್ ಪೂಂಜಾಲಕಟ್ಟೆ ದುಆ ನೆರವೇರಿಸಿದರು. ಎಸ್ಸೆಸ್ಸ್ೆ ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ಪ್ರಾಸ್ತಾವಿಸಿದರು. ಶರ್ೀ ಸಖಾಫಿ ನೆಕ್ಕಿಲ್ ವಂದಿಸಿದರು. ಪತ್ರಕರ್ತ ಅಶ್ರ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು.





