ಬೆಳ್ತಂಗಡಿ: ತಾ.ಪಂ.- ಜಿ.ಪಂ ಫಲಿತಾಂಶ
ಬೆಳ್ತಂಗಡಿ ತಾಲೂಕು ತಾ.ಪ - ಬಿಜೆಪಿ ವಿಜೇತ ಅಭ್ಯರ್ಥಿಗಳು :
ಲಾಯಿಲ - ಸುಧಕಾರ್
ಮುಂಡಾಜೆ - ಧರ್ಣಮ್ಮ
ಅಂಡಿಂಜೆ-ಸುಧೀರ್
ಧರ್ಮಸ್ಥಳ- ಧನಲಕ್ಷ್ಮಿ
ಚಾರ್ಮಾಡಿ - ಕೊರಗೊಪ್ಪ ಗೌಡ
ವೇಣೂರು - ವಿಜಯ ಗೌಡ
ಉಜಿರೆ - ಶಶಿಧರ್
ಮಡಂತ್ಯಾರ್ - ಜೋಯಲ್
ಮಾಲಡಿ- ವಸಂತಿ
ಕೊಕ್ಕಡ - ಲಕ್ಷ್ಮಿ ನಾರಾಯಣ
ಇಲಂತಿಲ - ಕೃಷ್ಣಯ್ಯ ಅಚಾರ್
ಉರುವಾಲು - ಅಮೀತಾ ಕುಶಾಲಪ್ಪ
ಕಳೆಂಜ - ಸುಶೀಲ
ನಡ - ವೇದಾವತಿ
ಬೆಳ್ತಂಗಡಿ ತಾ.ಪ - ಕಾಂಗ್ರೆಸ್ ವಿಜೇತ ಅಭ್ಯರ್ಥಿಗಳು :
ಹೊಸಂಗಡಿ - ಓಬಯ್ಯ
ನಾರವಿ - ರೂಪ
ಅಳದಂಗಡಿ - ವಿನುಷ ಪ್ರಕಾಶ್
ನೆರಿಯ - ವಿ ಟಿ ಸಾಬಸ್ಟಿಯನ್
ಮಿತ್ತಬಾಗಿಲು- ಜಯರಾಮ
ಪಡಂಗಡಿ - ಸುಶೀಲ
ಶಿರ್ಲಾಲು- ಜಯಶೀಲ
ತಣೀರುಪಂತ - ಕೇಶವತಿ
ಕುವೆಟ್ಟು- ಗೋಪಿನಾಥ್
ಬಾರ್ಯ - ಸುಜಾತ ರೈ
ಅರಸಿಮಕ್ಕಿ - ದಿವ್ಯ ಜ್ಯೋತಿ
ಕಳೀಯ - ಪ್ರವೀಣ
ಬೆಳ್ತಂಗಡಿ ತಾಲೂಕು ಜಿ ಪಂ ಫಲಿತಾಂಶ
ಉಜಿರೆ: ನಮಿತಾ ಕಾಂಗ್ರೆಸ್,
ನಾರಾವಿ: ಥರಣೇಂದ್ರ ಕುಮಾರ್ ಕಾಂಗ್ರೆಸ್,
ಅಳದಂಗಡಿ: ಶೇಖರ ಕುಕ್ಕೇಡಿ ಕಾಂಗ್ರೆಸ್,
ಕಣಿಯೂರು: ಸಾಹುಲ್ ಹಮೀದ್ ಕಾಂಗ್ರೆಸ್,
ಲಾಯಿಲ: ಸೌಮ್ಯಲತಾ ಗೌಡ ಬಿಜೆಪಿ,
ಧರ್ಮಸ್ಥಳ ಕೊರಗಪ್ಪ ನಾಯ್ಕ ಬಿಜೆಪಿ,
ಕುವೆಟ್ಟು ಮಮತಾ ಶೆಟ್ಟಿ ಬಿಜೆಪಿ.





