ಉಡುಪಿ: ಜಿಲ್ಲಾ ಪಂಚಾಯತ್ ಬಿಜೆಪಿ ತೆಕ್ಕೆಗೆ
ಬಿಜೆಪಿ- 20; ಕಾಂಗ್ರೆಸ್- 6
ಗೆದ್ದವರ ಹೆಸರು ಮತ್ತು ಪಕ್ಷ
ಪೆರ್ಡೂರು- ಕಾಂಗ್ರೆಸ್- ಸುಧಾಕರ್ ಶೆಟ್ಟಿ
ಬ್ರಹ್ಮಾವರ- ಬಿಜೆಪಿ- ಶೀಲಾ ಶೆಟ್ಟಿ
ಉದ್ಯಾವರ- ಬಿಜೆಪಿ- ದಿನಕರ್
ಹಿರಿಯಡ್ಕ- ಕಾಂಗ್ರೆಸ್- ಚಂದ್ರಿಕಾ
ಕುರ್ಕಾಲು- ಬಿಜೆಪಿ- ಗೀತಾಂಜಲಿ
ಶಿರ್ವ- ಕಾಂಗ್ರೆಸ್- ವಿಲ್ಸನ್
ಎಲ್ಲೂರು- ಬಿಜೆಪಿ- ಶಿಲ್ಪಾ
ಪಡುಬಿದ್ರೆ- ಬಿಜೆಪಿ- ಶಶಿಕಾಂತ್
ಹೆಬ್ರಿ- ಬಿಜೆಪಿ- ಜ್ಯೋತಿ
ಬೆಳ್ಮಣ್ಣು- ಬಿಜೆಪಿ- ರೇಷ್ಮಾ
ಬೈಲೂರು- ಬಿಜೆಪಿ- ಸುಮಿತ್
ಮೀಯಾರು- ಬಿಜೆಪಿ- ದಿವ್ಯ
ಬಜಗೋಳಿ- ಬಿಜೆಪಿ- ಉದಯ ಕೋಟ್ಯಾನ್
ಕೋಟ- ಬಿಜೆಪಿ- ರಾಘವೇಂದ್ರ ಕಾಂಚನ್
ಮಂದರ್ತಿ- ಬಿಜೆಪಿ- ಪ್ರತಾಪ್ ಹೆಗ್ಡೆ
ಕಾವ್ರಾಡಿ- ಕಾಂಗ್ರೆಸ್- ಜ್ಯೋತಿ
ಕಲ್ಯಾಣಪುರ- ಕಾಂಗ್ರೆಸ್- ಜನಾರ್ದನ ತೋನ್ಸೆ
ಶೀರೂರು- ಬಿಜೆಪಿ- ಸುರೇಶ್
ಬೈಂದೂರು- ಬಿಜೆಪಿ- ಶಂಕರ ಪೂಜಾರಿ
ಕಂಬದಕೋಣೆ- ಕಾಂಗ್ರೆಸ್- ಗೌರಿ
ತ್ರಾಸಿ- ಬಿಜೆಪಿ- ಶೋಭಾ
ವಂಡ್ಸೆ- ಬಿಜೆಪಿ- ಬಾಬು ಶೆಟ್ಟಿ
ಕೋಟೇಶ್ವರ- ಬಿಜೆಪಿ- ಲಕ್ಷ್ಮೀ
ಬೀಜಾಡಿ- ಬಿಜೆಪಿ- ಲತಾ
ಸಿದ್ದಾಪುರ- ಬಿಜೆಪಿ- ತಾರಾನಾಥ ಶೆಟ್ಟಿ
ಹಾಲಾಡಿ- ಬಿಜೆಪಿ- ಸುಪ್ರೀತಾ





