ಸುಳ್ಯ ತಾ.ಪಂ.ಅಧಿಕಾರ ಮರಳಿ ಬಿಜೆಪಿಗೆ
ಬೆಳ್ಳಾರೆ ತಾಲೂಕು ಪಂಚಾಯತ್ ಕ್ಷೇತ್ರ
ನಳಿನಾಕ್ಷಿ (ಕಾಂಗ್ರೆಸ್) - 2833
ಶಾರದಾ (ಬಿಜೆಪಿ )- 2269ಗೆಲುವಿನ ಅಂತರ - 164
ಗುತ್ತಿಗಾರು ತಾಲೂಕು ಪಂಚಾಯತ್ ಕ್ಷೇತ್ರ
ಯಶೋದ ಬಾಳೆಗುಡ್ಡೆ (ಬಿಜೆಪಿ) - 3685
ಶಶಿಕಲಾ ಅಡ್ಡನಪಾರೆ (ಕಾಂಗ್ರೆಸ್ ) - 2103
ಗೆಲುವಿನ ಅಂತರ - 1582
ಪಂಜ ತಾಲೂಕು ಪಂಚಾಯತ್ ಕ್ಷೇತ್ರ
ಅಬ್ದುಲ್ ಗಫೂರ್ - (ಕಾಂಗ್ರೆಸ್ ) - 2347
ಲೋಕೆಶ್ ಬರೆಮೇಲು (ಬಿಜೆಪಿ ) - 1734
ಗೆಲುವಿನ ಅಂತರ - 603
ಸುಬ್ರಹ್ಮಣ್ಯ ತಾಲೂಕು ಪಂಚಾಯತ್ ಕ್ಷೇತ್ರ ಆಶೋಕ್ ನೆಕ್ರಾಜೆ (ಕಾಂಗ್ರೆಸ್ ) - 2228
ರಮಾನಂದ ಎಣ್ಣೆಮಜಲು (ಬಿಜೆಪಿ) - 2218
ಗೆಲುವಿನ ಅಂತರ - 10
ಮಡಪ್ಪಾಡಿ ತಾಲೂಕು ಪಂಚಾಯತ್ ಕ್ಷೇತ್ರ
ಉದಯ ಕೊಪ್ಪಡ್ಕ (ಬಿಜೆಪಿ) - 2439
ಪಿ.ಸಿ. ಜಯರಾಮ (ಕಾಂಗ್ರೆಸ್) - 2305
ಗೆಲುವಿನ ಅಂತರ - 134
ಐವರ್ನಾಡು ತಾಲೂಕು ಪಂಚಾಯತ್ ಕ್ಷೇತ್ರ
ರಾದಾಕೃಷ್ಣ ಬೊಳ್ಳೂರು (ಬಿಜೆಪಿ ) - 3601
ವೆಂಕಟ್ರಮಣ ಇಟ್ಟಿಗುಂಡಿ (ಕಾಂಗ್ರೆಸ್ ) - 2729
ಗೆಲುವಿನ ಅಂತರ - 872
ಜಾಲ್ಸೂರು ತಾಲೂಕು ಪಂಚಾಯತ್ ಕ್ಷೇತ್ರ
ತೀರ್ಥರಾಮ ಜಾಲ್ಸೂರು (ಕಾಂಗ್ರೆಸ್) - 2098
ಗೋಪಿನಾಥ್ ಬೊಳುಬೈಲು (ಬಿಜೆಪಿ) - 2032
ಗೆಲುವಿನ ಅಂತರ - 66
ಅಜ್ಜಾವರ ತಾಲೂಕು ಪಂಚಾಯತ್ ಕ್ಷೇತ್ರ
ಚನಿಯ ಕಲ್ತಡ್ಕ (ಬಿಜೆಪಿ) - 3867
ರಾಮ ನೆಹರೂ ನಗರ (ಕಾಂಗ್ರೆಸ್) - 3374
ಗೆಲುವಿನ ಅಂತರ - 493
ನೆಲ್ಲೂರು ಕೆಮ್ರಾಜೆತಾಲೂಕು ಪಂಚಾಯತ್ ಕ್ಷೇತ್ರ
ವಿದ್ಯಾಲಕ್ಷ್ಮಿ (ಬಿಜೆಪಿ) - 3742
ಚಂದ್ರಕಲಾ ಪ್ರಭಾಕರ (ಕಾಂಗ್ರೆಸ್) - 1903
ಗೆಲುವಿನ ಅಂತರ - 1839
ಅರಂತೋಡು ತಾಲೂಕು ಪಂಚಾಯತ್ ಕ್ಷೇತ್ರ
ಪುಷ್ಪಾ ಮೇದಪ್ಪ (ಬಿಜೆಪಿ) - 3792
ಹೇಮಲತಾ ಕೊಳಲುಮೂಲೆ (ಕಾಂಗ್ರೆಸ್) - 2457
ಗೆಲುವಿನ ಅಂತರ - 1335
ಆಲೆಟ್ಟಿ ತಾಲೂಕು ಪಂಚಾಯತ್ ಕ್ಷೇತ್ರ ಪದ್ಮಾವತಿ ಕುಡೆಂಬಿ (ಬಿಜೆಪಿ) - 2116
ಸುಲೋಚನಾ ಪಾವಲಿಕಜೆ (ಕಾಂಗ್ರೆಸ್) - 1623
ಗೆಲುವಿನ ಅಂತರ - 493
ಬಾಳಿಲ ತಾಲೂಕು ಪಂಚಾಯತ್ ಕ್ಷೇತ್ರ ಜಾಹ್ನವಿ ಕಾಂಚೋಡು (ಬಿಜೆಪಿ) - 2291
ಪ್ರವೀಣ ಮರುವಂಜ (ಕಾಂಗ್ರೆಸ್) - 1417
ಗೆಲುವಿನ ಅಂತರ - 874
ಎಣ್ಮೂರು ತಾಲೂಕು ಪಂಚಾಯತ್ ಕ್ಷೇತ್ರ
ಶುಭದಾ ಎಸ್.ರೈ (ಬಿಜೆಪಿ) - 2939
ವನಿತಾ ಮಾಲೆಂಗ್ರಿ (ಕಾಂಗ್ರೆಸ್) - 1777
ಗೆಲುವಿನ ಅಂತರ - 1162







